ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ: ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಸಂಸದರ ಯೋಗಾಭ್ಯಾಸ

yoga day in bjp office mp present

ದಾವಣಗೆರೆ: ವಿಶ್ವ ಯೋಗ ದಿನ ವನ್ನು  ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ವೀರೇಶ್ ಹನಗವಾಡಿ ನೆರವೇರಿಸಿದರು ಈ ಸಂದರ್ಭದಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಮುಖ್ಯ ಆತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್ ಜಿಲ್ಲಾ ಉಪಾಧ್ಯಕ್ಷರು ಗಳಾದ ಶಿವರಾಜ್ ಪಟೇಲ್, ಮಂಜಾನಾಯಕ್, ಶ್ರೀನಿವಾಸ್ ದಾಸ ಕರಿಯಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಮಹೇಶ್, ಮೇಯರ್ ಎಸ್.ಟಿ ವೀರೇಶ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್ .ಮಾಜಿ ಶಾಸಕರಾದ ಎಂ. ಬಸವರಾಜ್ ನಾಯಕ್ .ಮಾಜಿ ಮೇಯರ್ ಗಳಾದ ಎಂ ಎಸ್ ವಿಠ್ಠಲ್, ವಸಂತ್, ಯುವ ಮೋರ್ಚಾ ಅಧ್ಯಕ್ಷರಾದ ಶಿವಪ್ರಕಾಶ್, ಕೋಶ ಅಧ್ಯಕ್ಷರಾದ ಬಾತಿ ವೀರೇಶ್, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿಶ್ವಾಸ್ ಎಚ್. ಪಿ, ಜಿಲ್ಲಾ ಕಾನೂನು ಪ್ರಕೋಷ್ಠ ಪ್ರಮುಖರಾದ  ರಾಘವೇಂದ್ರ, ದಿವಾಕರ್, ಪಕ್ಷದ ಮುಖಂಡರಾದ ಹೇಮಂತ್ ಕುಮಾರ್,ದೇವರಮನೆ ಶಿವಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!