ಜಗಳೂರು ರಾಜ್ಯ ಮಟ್ಟದ ಕಬಡ್ಡಿ.! ಬೆಂಗಳೂರು ತಂಡ ಚಾಂಪಿಯನ್

ಜಗಳೂರು : ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಬೆಂಗಳೂರು ತಂಡಕ್ಕೆ ರಾಜ್ಯ ಚಾಂಪಿಯನ್ ಶಿಪ್
ಜಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಕಬಡ್ಡಿ ಚಾಂಪಿಯನ್‌ ಶಿಪ್ ಹೊನಲುಬೆಳಕಿನ ಪಂದ್ಯಾವಳಿಗಳು ಸಮಾರೋಪಗೊಂಡಿದ್ದು, ಬೆಂಗಳೂರು ಜಿಲ್ಲೆಗೆ ರಾಜ್ಯ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದಿದೆ.
ಉಳಿದಂತೆ ಪುರುಷರ ವಿಭಾಗ : ಬೆಸ್ಟ್ ರೈಡರ್ : ರಣಜಿತ್‌ ನಾಯಕ್ (ಉ.ಕ. ಜಿಲ್ಲೆ), ಬೆಸ್ಟ್ ಕ್ಯಾಚರ್ : ಅಭಿಷೇಕ್ ಗೌಡ (ಮಂಡ್ಯ ಜಿಲ್ಲೆ), ಬೆಸ್ಟ್ ಆಲ್ ರೌಂಡರ್ : ಪ್ರಭಂಜನ್ (ಬೆಂಗಳೂರು ನಗರ ಜಿಲ್ಲೆ), ಮಹಿಳೆಯರ ವಿಭಾಗ : ಬೆಸ್ಟ್ ರೈಡರ್ : ಹರ್ಷಿತಾ (ಮೈಸೂರು ಜಿಲ್ಲೆ), ಬೆಸ್ಟ್ ಕ್ಯಾಚರ್ : ನಿಹಾರಿಕಾ ಗೌಡ (ಬೆಂಗಳೂರು ನಗರ ಜಿಲ್ಲೆ), ಬೆಸ್ಟ್ ಆಲ್ ರೌಂಡರ್ : ಅರ್ಚನಾ (ದ.ಕ. ಜಿಲ್ಲೆ.)


ಪುರುಷರ ವಿಭಾಗ : ಬೆಂಗಳೂರು ಜಿಲ್ಲೆ ಪ್ರಥಮ, ಉತ್ತರ ಕನ್ನಡ ಜಿಲ್ಲೆ ದ್ವಿತೀಯ., ಮಹಿಳೆಯರ ವಿಭಾಗ : ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಮೈಸೂರು ಜಿಲ್ಲೆ ದ್ವಿತೀಯ
ವಿಜೇತ ತಂಡಗಳಿಗೆ ಜಿ.ಎಂ. ಸಿದ್ದೇಶ್ವರ್ ಕಪ್, ಪ್ರಶಸ್ತಿ ಹಾಗೂ ನಗದು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ವಿ. ರಾಮಚಂದ್ರ, ಶ್ರೀಮತಿ ಇಂದಿರಾ ರಾಮಚಂದ್ರ, ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!