ಜನಸ್ನೇಹಿ_ಬಜೆಟ್ 2023 – ಹರೀಶ್ ಶ್ಯಾಮನೂರು
ದಾವಣಗೆರೆ: ಅಕ್ಷರ, ಆರೋಗ್ಯ, ಆಧ್ಯಾತ್ಮ, ಉದ್ಯಮ,ಉದ್ಯೋಗ, ಕೃಷಿ, ಕ್ರೀಡೆ, ಸಾಂಸ್ಕೃತಿಕ, ದಲಿತ, ಹಿಂದುಳಿದ, ಮಹಿಳಾ ಸರ್ವ ಸ್ಪರ್ಶಿ-ಅಭಿವೃದ್ಧಿ ಸ್ಪರ್ಶಿ ಹಾಗೂ ತೆರಿಗೆ ಹಿಗ್ಗಿಸದೇ, ಆದಾಯ ಕುಗ್ಗಿಸದೇ “ಸರ್ವೇ ಜನಾಃ ಸುಖಿನೋ ಭವಂತು” ಆಯವ್ಯಯ ಮಂಡಿಸಿದ ಬಿ ಜೆ ಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು.
ಹರೀಶ್ ಶ್ಯಾಮನೂರು, ದಾವಣಗೆರೆ ಉತ್ತರ ಯುವ ಮೋರ್ಚ ಉಪಾಧ್ಯಕ್ಷರು, ದಾವಣಗೆರೆ(ಜಿ).