Job: ದಾವಣಗೆರೆಯಲ್ಲಿ ನರ್ಸರಿ ಮ್ಯಾನೆಜರ್ ಹಾಗೂ ಗಾರ್ಡನರ್ ಹುದ್ದೆಗೆ ಅರ್ಜಿ ಅಹ್ವಾನ

ದಾವಣಗೆರೆ: ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದಾವಣಗೆರೆಯಲ್ಲಿ ವೃತ್ತಿಯನ್ನು ಹುಡುಕುತ್ತಿರುವವರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು ಮತ್ತು ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

ಉದ್ಯೋಗದ ಹೆಸರು : ಗಾರ್ಡನರ್

ಉದ್ಯೋಗದ ವಿವರ :
• ದೈನಂದಿನ ಸಸ್ಯ ಉತ್ಪಾದನೆ ಮತ್ತು ನಿರ್ವಹಣೆ ಕಾರ್ಯಗಳು.
•ನರ್ಸರಿಯಲ್ಲಿ ಗಿಡಗಳನ್ನು ಲೋಡ್ ಮಾಡುವುದು, ಶಿಫ್ಟ್ ಮಾಡುವುದು ಮುಂತಾದವು.
• ಗ್ರಾಹಕರ ಸೇವೆಯೊಂದಿಗೆ ಸಿಬ್ಬಂದಿಗೆ ಸಹಾಯ ಮಾಡುವುದು ಮತ್ತು ಮಾರಾಟವನ್ನು ಹೆಚ್ಚಿಸುವುದು.
• ಪ್ರತಿದಿನ ಹೊಸ ಗಿಡಗಳನ್ನು ಉತ್ಪತ್ತಿ ಮಾಡುವುದು.
• ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ದೈನಂದಿನ ಕಾರ್ಯಗಳನ್ನು ಸ್ಥಾಪಿಸುವುದು.

ಲಭ್ಯವಿರುವ ಹುದ್ದೆಗಳು: 2

ಅಗತ್ಯವಿರುವ ಕೌಶಲ್ಯಗಳು:
• ತೋಟಗಾರಿಕೆ ಮತ್ತು ಭೂದೃಶ್ಯದಲ್ಲಿ ಮೂಲಭೂತ ಜ್ಞಾನ ಕಡ್ಡಾಯವಾಗಿದೆ,
• ತೋಟಗಾರಿಕೆಯ ಎಲ್ಲ ಕೆಲಸಗಳು ಗೊತ್ತಿದು, ಮಾಡುವುದಕ್ಕೆ ಸಿದ್ಧರಿರಬೇಕು.
•ಕಸಿ,ಗೂಟಿ ಕಟ್ಟುವುದು
•ಗಾರ್ಡನ್ ಕೆಲಸದ ಅನುಭವ ಮತ್ತು ಸಂವಹನ ಕೌಶಲ್ಯಗಳು
• ಗಿಡಗಳನ್ನು ಅಕ್ಕರೆಯಿಂದ ನೋಡಿಕೊಳ್ಳುವ ಜವಾಬ್ದಾರಿ ಇರುವವರು.

ಅರ್ಹತೆ:
• ಪುರುಷರು
•ವಯಸ್ಸು : 3೦ ವರ್ಷ ಮೀರದಂತೆ.
• SSLC/ Diploma (ತೋಟಗಾರಿಕೆ).
• ಹೊಸಬರು / ಅನುಭವ ಇರುವವರು.
• ಪ್ರಾಮಾಣಿಕ, ಶಿಸ್ತು ಮತ್ತು ಜವಾಬ್ದಾರಿ ಇರುವವರು.

ಉದ್ಯೋಗದ ಹೆಸರು : ನರ್ಸರಿ ಮ್ಯಾನೇಜರ್ (ತೋಟಗಾರಿಕೆ, ಭೂದೃಶ್ಯ)
ಉದ್ಯೋಗದ ವಿವರ :
• ದೈನಂದಿನ ಸಸ್ಯ ಉತ್ಪಾದನೆ ಮತ್ತು ನಿರ್ವಹಣೆ ಕಾರ್ಯಗಳು.
• ಗ್ರಾಹಕರ ಸೇವೆಯೊಂದಿಗೆ ಸಿಬ್ಬಂದಿಗೆ ಸಹಾಯ ಮಾಡಿ ಮಾರಾಟವನ್ನು ಹೆಚ್ಚಿಸುವುದು.
• ದಾಸ್ತಾನು ಮತ್ತು ಹಣಕಾಸು ನಿರ್ವಹಣೆ.
• ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ದೈನಂದಿನ ಕಾರ್ಯಗಳನ್ನು ಸ್ಥಾಪಿಸುವುದು.

ಲಭ್ಯವಿರುವ ಹುದ್ದೆಗಳು: 2
ಅಗತ್ಯವಿರುವ ಕೌಶಲ್ಯಗಳು:
• ತೋಟಗಾರಿಕೆ ಮತ್ತು ಭೂದೃಶ್ಯದಲ್ಲಿ ಮೂಲಭೂತ ಜ್ಞಾನ ಕಡ್ಡಾಯವಾಗಿದೆ,
• ಮೂಲ ಕಂಪ್ಯೂಟರ್ ಜ್ಞಾನ
• ಉತ್ತಮ ಪ್ರಸ್ತುತಿ ಮತ್ತು ಸಂವಹನ ಕೌಶಲ್ಯಗಳು
• ದಾಸ್ತಾನು ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆ

ಅರ್ಹತೆ:
• ಮಹಿಳೆಯರು
ವಯಸ್ಸು : 30ವರ್ಷ ಮೀರದಂತೆ.
• ಬಿಎಸ್ಸಿ/ಎಂಎಸ್ಸಿ ತೋಟಗಾರಿಕೆ/ಪ್ಲೋರಿಕಲ್ಚರ್/ಪ್ರೂಟ್ ಸೈನ್ಸ್.
• ಹೊಸಬರು / ಅನುಭವ ಇರುವವರು.
• ಪ್ರಾಮಾಣಿಕ, ಶಿಸ್ತು ಮತ್ತು ಜವಾಬ್ದಾರಿ ಇರುವವರು.

ಕೆಲಸದ ಸ್ಥಳ:
ಕಿಸಾನ ಬಂಧು ವೆವಸಾಯ ಬೇಸಾಯ
ಭಾರತ್ ಪೆಟ್ರೋಲಿಯಂ ಎದುರು, ಸ್ವಾದಾ ಕೆಫೆ ಪಕ್ಕದಲ್ಲಿ,
NH4 ಕುಂದುವಾಡ, ದಾವಣಗೆರೆ, ಕರ್ನಾಟಕ

ನಿಮ್ಮ ರೆಸ್ಯೂಮ್ ಕಳುಹಿಸಿ :

vevasayabesaya@gmail.com /
WhatsApp : +91 8453555377

Leave a Reply

Your email address will not be published. Required fields are marked *

error: Content is protected !!