krishna janmashtami; ಆರ್ ಜಿ ಪ್ರಿ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿ
ದಾವಣಗೆರೆ, ಸೆ.06: ನಗರದ ಸಿದ್ದವೀರಪ್ಪ ಬಡಾವಣೆಯ ಆರ್ ಜಿ ಪ್ರಿ ಇಂಟರ್ನ್ಯಾಷನಲ್ ಸ್ಕೂಲ್ ಅಲ್ಲಿ ಕೃಷ್ಣ ಜನ್ಮಾಷ್ಟಮಿ (krishna janmashtami) ಆಚರಿಸಲಾಯಿತು.
ganga kalyan yojana; ಗಂಗಾ ಕಲ್ಯಾಣ ಬೋರ್ ವೆಲ್; ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೃಷ್ಣ ಜನ್ಮಾಷ್ಟಮಿ ಕುರಿತು ಶಾಲೆಯ ಪ್ರಿನ್ಸಿಪಾಲಾರಾದ ಶ್ರೀಮತಿ ಚೈತ್ರ ಆರ್ ರವರು ಮಾಹಿತಿಯನ್ನು ನೀಡಿದರು. ಶಾಲೆಯಲ್ಲಿ ಎಲ್ಲ ಮಕ್ಕಳು ಕೃಷ್ಣನ ಉಡುಗೆಗಳನ್ನು ಧರಿಸಿದ್ದರು ಶಾಲೆಯಲ್ಲಿ ಎಲ್ಲರೂ ಕೃಷ್ಣ ಜನ್ಮಾಷ್ಟಮಿಯನ್ನು ಹಬ್ಬದಂತೆ ಆಚರಿಸಿದರು. ಶಾಲೆಯ ಶಿಕ್ಷಕರಾದ ಸುಮಾ, ಸಂತೋಷ, ರೀಯಾ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಶ್ವೇತ ಆರ್ ಗಾಂಧಿ ರವರು ಅಧ್ಯಕ್ಷತೆ ವಹಿಸಿದ್ದರು.