ಸತತ ಮೂರು ಭಾರಿ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೋಲಕ್ಷಮ್ಮ ಹನುಮಂತಪ್ಪ ಆಯ್ಕೆ

ದಾವಣಗೆರೆ: ಜಗಳೂರು ತಾಲ್ಲೂಕಿನ ಬಿಸ್ತುವಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಮೂರನೇ ಭಾರಿಗೆ ಅಧ್ಯಕ್ಷರಾಗಿ ಶ್ರೀಮತಿ ಲೋಲಕ್ಷಮ್ಮ ಹನುಮಂತಪ್ಪ ರವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವ್ಯಾಸಗೊಂಡನಹಳ್ಳಿ ಶ್ರೀ ಮತಿ ಗೀತಮ್ಮ ಪರಶುರಾಮಪ್ಪ ರವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ VSSN ಅಧ್ಯಕ್ಷರಾದ ಬಿಸ್ತುವಳಿ ಬಾಬು, ಮುಖಂಡರಾದ ಆಂಜಿನಪ್ಪ ಸೇರಿದಂತೆ ಸರ್ವ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!