ಎಸ್ ಎಸ್ ಮಲ್ಲಿಕಾರ್ಜುನ ಅಭಿಮಾನಿ ಸೂರ್ಯ ಪ್ರಕಾಶ್ ಕೈಯಲ್ಲಿ ಗೆಲ್ಲುವ ಕುದುರೆ ಮಲ್ಲಣ್ಣ 

ಎಸ್ ಎಸ್ ಮಲ್ಲಿಕಾರ್ಜುನ ಅಭಿಮಾನಿ ಸೂರ್ಯ ಪ್ರಕಾಶ್ ಕೈಯಲ್ಲಿ ಗೆಲ್ಲುವ ಕುದುರೆ ಮಲ್ಲಣ್ಣ 

ದಾವಣಗೆರೆ: ಲಾಸ್ಯ ಫೌಂಢೇಶನ್ ಸಂಸ್ಥಾಪಕರು, ಕದಂಬ ಕೇಸರಿ ದಿನಪತ್ರಿಕೆಯ ಸಂಪಾದಕರು ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಪ್ಪಟ ಅಭಿಮಾನಿ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಆರ್. ಸೂರ್ಯಪ್ರಕಾಶ್ ಅವರು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಭಾವಚಿತ್ರವನ್ನು ಭುಜಕ್ಕೆ ಅಚ್ಚೆ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಎಸ್ ಎಸ್ ಮಲ್ಲಿಕಾರ್ಜುನ ಅಭಿಮಾನಿ ಸೂರ್ಯ ಪ್ರಕಾಶ್ ಕೈಯಲ್ಲಿ ಗೆಲ್ಲುವ ಕುದುರೆ ಮಲ್ಲಣ್ಣ 

ಎಸ್.ಎಸ್. ಮಲ್ಲಿಕಾರ್ಜುನ್ ಪ್ರಸ್ತುತ ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಅವರ ಪರವಾಗಿ, ಅವರ ಮುಖದ ಚಹರೆಯನ್ನು ಭಜಕ್ಕೆ ಅಚ್ಚೆ ಹಾಕಿಸಿ ಸೂರ್ಯ ಪ್ರಕಾಶ್ ಅಭಿಮಾನ ಮೆರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!