ನಂದಿನಿ ಹಾಲಿನ ರೇಟು ಎಷ್ಟಾಯ್ತು ಗೊತ್ತಾ: ಏನಿದು ಹೊಸ ನಿರ್ಧಾರ

ನಂದಿನಿ ಹಾಲಿನ ರೇಟು ಎಷ್ಟಾಯ್ತು ಗೊತ್ತಾ: ಏನಿದು ಹೊಸ ನಿರ್ಧಾರ

ಬೆಂಗಳೂರು:  ಗ್ಯಾರಂಟಿ ಯೋಜನೆಗಳ  ಯಶಸ್ವಿ ಜಾರಿಯಾಗುತ್ತಿರುವುದರ ನಡುವೆ ರಾಜ್ಯದಲ್ಲಿ ದರ ಎರಿಕೆಯ ಪ್ರಕ್ರಿಯೆಗಳು ಸಹ ಮುಂದುವರಿದಿದೆ. ಇದಕ್ಕೆ ಪೂರಕ ಎಂಬಂತೆ ನಂದಿನಿ ಹಾಲಿನ ದರ ಪ್ರತಿ ಲೀಟರ್​ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ KMF ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಲೀಟರ್​ಗೆ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಮೂರು ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.

 

Leave a Reply

Your email address will not be published. Required fields are marked *

error: Content is protected !!