power cut; ವಿದ್ಯುತ್ ವ್ಯತ್ಯಯ

ನಗರದ ವಿವಿಧ ಏರಿಯಾ ಹಾಗೂ ಗ್ರಾಮೀಣ ಭಾಗದಲ್ಲಿ ಮೇ 24 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ, ಅ. 17 : ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.18 ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (Power cut).

ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ಪೋಲಿಸ್ ಕೊಟ್ರಸ್, ಎಂ.ಸಿ.ಸಿ.ಎ ಬ್ಲಾಕ್, ವಿನೋಬ ನಗರ, 1ನೇ ಮೇನ್ 2ನೇ ಮೆನ್ ಮುದ್ದಹಳ್ಳಿ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಎಫ್-09 ಪಿ.ಜೆ ಫೀಡರ್ ವ್ಯಾಪ್ತಿಯ ಪಿ.ಜೆ ಎಕ್ಷಟೇನೆಸನ್, ಎ.ವಿ.ಕೆ ಕಾಲೇಜ್‍ರಸ್ತೆ, ಪಿ.ಬಿ ರಸ್ತೆ, ಅರುಣಚಿತ್ರ ಮಂದಿರ ಸರ್ಕಲ್, ರಾಮ್ &ಕೋ-ಸರ್ಕಲ್ ಹಾಗೂ ಸುತ್ತ ಮುತ್ತಲಿನ  ಪ್ರದೇಶಗಳು.

ಎಫ್-17 ಮಹಾನಗರ ಪಾಲಿಕೆ ವ್ಯಾಪ್ತಿಯ ಬೆವಿಕಂ ಆಫೀಸ್, ಪಿ.ಬಿರಸ್ತೆ, ಹಳೆ ಬಸ್ ನಿಲ್ದಾಣ, ಅರುಣ ಸರ್ಕಲ್, ಕಾರ್ಪೊರೇಷನ್‍ಆಫೀಸ್, ಎಕ್ಟ್ಸನ್‍ಕ್ಷನ್ ಪೋಲಿಸ್ ಸ್ಟೇಷನ್, ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!