ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ ಎಲ್. ಮರಳುಸಿದ್ದಪ್ಪ ವಯೋನಿವೃತ್ತಿ

ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ ಎಲ್. ಮರಳುಸಿದ್ದಪ್ಪ ವಯೋನಿವೃತ್ತಿ

ದಾವಣಗೆರೆ :ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ್ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದುತ್ತಿರುವ ಡಾ .ಎಲ್. ಮರಳುಸಿದ್ದಪ್ಪನವರಿಗೆ, ಅಭಿನಂದನಾ ಕಾರ್ಯಕ್ರಮ ಹಮ್ಯಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರೊ.ಭೀಮಣ್ಣ. ಸುಣಗಾರ, ಪ್ರೊ.ರಂಗಸ್ವಾಮಿ, ಪ್ರೊ.ತಹಶೀಲ್ದಾರ, ಪ್ರೊ.ವೆಂಕಟೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!