ರಘು ಆಚಾರ್ ಗೆಲ್ತಾರೆ ಕುಮಾರಸ್ವಾಮಿ ಸಿಎಂ ಆಗ್ತಾರೆ – ಗೊರವಯ್ಯ ಭವಿಷ್ಯ

ರಘು ಆಚಾರ್ ಗೆಲ್ತಾರೆ ಕುಮಾರಸ್ವಾಮಿ ಸಿಎಂ ಆಗ್ತಾರೆ - ಗೊರವಯ್ಯ ಭವಿಷ್ಯ

ಚಿತ್ರದುರ್ಗ: ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿಚ್ಚಳ ಬಹುಮತದಿಂದ ಜಯಗಳಿಸುತ್ತಾರೆ, ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಶ್ರೀ ಮೈಲಾರಲಿಂಗೇಶ್ವರ ಕ್ಷೇತ್ರದ ಗೊರವಯ್ಯ ಶುಭ ನುಡಿದಿದ್ದಾರೆ.

ರಘು ಆಚಾರ್ ಗೆಲ್ತಾರೆ ಕುಮಾರಸ್ವಾಮಿ ಸಿಎಂ ಆಗ್ತಾರೆ - ಗೊರವಯ್ಯ ಭವಿಷ್ಯ

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅವರ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ ಗೊರವಯ್ಯನವರು, ಈ ಬಾರಿ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ, ಜಿ.ರಘು ಆಚಾರ್ ಗೆದ್ದು ಬರುತ್ತಾರೆ ಎಂದು ಶ್ರೀ ಮೈಲಾರಲಿಂಗೇಶ್ವರರ ಆಶೀರ್ವಾದ ಆಗಿದೆ ಎಂದು ಹಾರೈಸಿ ಆಶೀರ್ವದಿಸಿದರು..

ರಘು ಆಚಾರ್ ಗೆಲ್ತಾರೆ ಕುಮಾರಸ್ವಾಮಿ ಸಿಎಂ ಆಗ್ತಾರೆ - ಗೊರವಯ್ಯ ಭವಿಷ್ಯ

Leave a Reply

Your email address will not be published. Required fields are marked *

error: Content is protected !!