ದಾವಣಗೆರೆ ರಾಜ್ಯ ಕಟ್ಟಡ ಕಾರ್ಮಿಕರಿಂದ ಜಯದೇವ ವೃತ್ತದಲ್ಲಿ ಭಾರಿ ಪ್ರತಿಭಟನೆ

ಕಟ್ಟಡ ಕಾರ್ಮಿಕ

ದಾವಣಗೆರೆ;
ರಾಜ್ಯ ಕಟ್ಟಡ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಇಂದು ಬೆಳಗ್ಗೆ ನಗರದ ಜಯದೇವ ವೃತ್ತದಲ್ಲಿ ಹಲವಾರು ಬೇಡಿಗಳನ್ನು ಈಡೇರಿಸುವ ಸಲುವಾಗಿ ದೇಶದಾದ್ಯಂತ ಕರೆ ಮೇರೆಗೆ ಪ್ರತಿಭಟನೆ ನಡೆಸಿ ಉಪವಿ ಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಸಂಘಟನೆಯ ರಾಜ್ಯಾಧ್ಯಕ್ಷ ಅವರಗೆರೆ ಉಮೇಶ್ ಮಾತನಾಡಿ ರಾಜ್ಯಾದ್ಯಂತ ಹಲವಾರು ನಕಲಿ ಕಟ್ಟಡ ಕಾರ್ಮಿಕರ ಕಾಡುಗಳು ಚಾಲ್ತಿಯಲ್ಲಿದೆ ಇವುಗಳನ್ನು ಕೂಡಲೇ ರದ್ದುಪಡಿಸಬೇಕೆಂದು ಕಳೆದ ಆರು ತಿಂಗಳಲ್ಲಿ ಒತ್ತಾಯ ಮಾಡುತ್ತಿದ್ದೆ ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ನೀಲ ಮೇಷ ಏಣಿಸುತ್ತಿದ್ದಾರೆ
ಕಟ್ಟಡ ಕಾರ್ಮಿಕ ನೀಡುತ್ತಿರುವ ಕೆಟ್ಟುಗಳು ಕೂಡ ಕಳಪೆಯಾಗಿದೆ ಒಂದು ಲ್ಯಾಪ್ಟಾಪ್ ಬೆಲೆ ಮಾರುಕಟ್ಟೆಯಲ್ಲಿ 32,000ಗಳಿದ್ದು ಅದನ್ನ 72,000 ರೂ ಗಳಿಗೆ ಖರೀದಿ ಮಾಡಲಾಗಿದೆ ಎಂದು ತೋರಿಸಿದ್ದಾರೆ ಇದು ಅಕ್ಷಮ್ಯ ದ ದುರಾಡಳಿತಕ್ಕೆ ಇಳಿದ ಕೈಗನ್ನಡಿ
ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಆಗಿರುವ ಲೋಪದೋಷಗಳನ್ನ ಸರಿಪಡಿಸಿ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಸೂಕ್ತ ರೀತಿಯಲ್ಲಿ ಗುಣಮಟ್ಟದ ಪರಿಕರಗಳನ್ನು ನೀಡಬೇಕು ಅವರಿಗೆ ಜೀವನ ಭದ್ರತೆ ಕೊಡಬೇಕು ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನಾಹುತ ಆದಲ್ಲಿ 5 ಲಕ್ಷ ಪರಿಹಾರ ಒದಗಿಸಬೇಕು ಬೇಡಿಕೆಗಳ ಸಮೇತ ಒತ್ತಾಯಿಸಿ ಜಯದೇವ ಸರ್ಕಲ್ ನಿಂದ ಎ ಸಿ ಆಫೀಸ್ ಅವರಿಗೆ ಪ್ರತಿಭಟನೆ ಮೂಲಕ ಕಟ್ಟಡ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮನವಿ ಪತ್ರ
ಸಲ್ಲಿಸಿದರು.

ಕಟ್ಟಡ ಕಾರ್ಮಿಕ ಕಟ್ಟಡ ಕಾರ್ಮಿಕ
ಮೆರವಣಿಗೆಯಲ್ಲಿ ನೂರಾರು ಕಟ್ಟಡ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಚನ್ನಗಿರಿ ಹೊನ್ನಾಳಿ ಹರಿಹರ ಜಗಳೂರು ತಾಲೂಕಿನ ಪದಾಧಿಕಾರಿಗಳು ಮುಖಂಡರುಗಳು ಪಾಲ್ಗೊಂಡಿದ್ದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಆಯ್ತು ಸಿ ಗೌರವಾಧ್ಯಕ್ಷ ರಾಘವೇಂದ್ರ ನಾಯಿರಿ ಐರಣಿ ಚಂದ್ರು ಮತ್ತು ಯುಕ್ಟಾದ ಪುರಂದರ ಲೋಕೀಕೆರೆ ಹೋರಾಟದ ಹಾಡುಗಳನ್ನು ಹಾಡಿದರು

Leave a Reply

Your email address will not be published. Required fields are marked *

error: Content is protected !!