ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿಯನ್ನು ಬಿಳ್ಕೊಟ್ಟ ದಾವಣಗೆರೆ ಎಸ್ ಪಿ ರಿಷ್ಯಂತ್

 

ದಾವಣಗೆರೆ: ವಯೋ ನಿವೃತ್ತಿ ಹೊಂದಿದ ಬಸವನಗರ ಪಿಎಸ್ಐ ಪ್ರಕಾಶ್, ಸಂತೇಬೆನ್ನೂರು ಠಾಣೆಯ ಎಎಸ್ ಐ ರಾಜಪ್ಪ ಮತ್ತು ಸುರೇಂದ್ರ ನಾಯ್ಕ್, ಜಗಳೂರು ಠಾಣೆಯ ಎಎಸ್ಐ ವೆಂಕಟ ಶಿವರೆಡ್ಡಿ, ದಕ್ಷಿಣ ಸಂಚಾರಿ ಠಾಣೆಯ ಎಎಸ್ಐ ಪಂಪಾಪತಿ, ಹೊನ್ನಾಳಿ ಠಾಣೆಯ ಎಎಸ್ಐ ಮುಸ್ತಫಾ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಬುಧವಾರ ಎಸ್ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿಗಳಾದ ನಾಗೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!