ನೀರು

ಕಾಡಾ ನುಡಿದಂತೆ ನಡೆಯಬೇಕು; ಭದ್ರಾನಾಲಾ ನೀರು ವಿಚಾರದಲ್ಲಿ ದಾವಣಗೆರೆ ಭಾಗದ ರೈತರಿಗೆ ಅನ್ಯಾಯ: ಕೆ.ಬಿ.ಕೊಟ್ರೇಶ್

ದಾವಣಗೆರೆ: ಕಾಡಾ ನುಡಿದಂತೆ ಭದ್ರಾ ನಾಲೆಯಲ್ಲಿ ಸತತ 100 ದಿನ ನೀರು ಹರಿಸುವ ಮೂಲಕ ದಾವಣಗೆರೆ ಭಾಗದ ರೈತ ಹಿತ ಕಾಯುವ ರಾಜ್ಯ ಸರ್ಕಾರ ಮುಂದಾಗಬೇಕೆಂದು ದಾವಣಗೆರೆ...

ನೀರು,ಅನ್ನ ಮತ್ತು ಸಂಸ್ಕತಿ ಜೀವನದ ಅಮೂಲ್ಯ ರತ್ನಗಳು:ಶ್ರೀ.ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ*

ದಾವಣಗರೆ:  ಹಸಿವು ಇದ್ದಾಗ ಮಾತ್ರ ಊಟ ಮಾಡಿ ಹಸಿವು ಇಲ್ಲದ ವೇಳೆ ಊಟ ಮಾಡಲು ಹೋದರೆ ಅನ್ನವನ್ನು ತಟ್ಟೆಯಲ್ಲೇ ಬಿಡುವಂತ ಪರಿಸ್ಥಿತಿ ಉಂಟಾಗುತ್ತದೆ. ಅನ್ನವನ್ನು ಯಾರು ಸಹ...

ನೀರಾವರಿ ಬೆಳೆಗಳನ್ನು ಬೆಳೆದು ನಿಯಮ ಉಲ್ಲಂಘಸಿದ್ರೆ ಸೂಕ್ತ ಕಾನೂನು ಕ್ರಮ; ಅರೆ ನೀರಾವರಿಗೆ ಮಾತ್ರ ನೀರು

ದಾವಣಗೆರೆ; ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ಮತ್ತು 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು,...

ರೈತರಿಗೆ ಸಿಹಿ ಸುದ್ದಿ; ಆಗಸ್ಟ್ 10ರಿಂದ ಭದ್ರಾ ಡ್ಯಾಂನಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು; ಯಾವ ನಾಲೆಗೆ ಎಷ್ಟು ನೀರು.?

ದಾವಣಗೆರೆ : ಮಧ್ಯಕರ್ನಾಟಕದ ಜೀವನಾಡಿ ತುಂಗಾಭದ್ರಾನದಿ. ತುಂಗಾಭದ್ರಾ ಉಕ್ಕಿ ಹರಿದ್ರೆ ಮಧ್ಯ ಕರ್ನಾಟಕದ ರೈತರ ಪಾಲಿಗೆ ಬಂಗಾರದ ಬೆಳೆ ಬರುತ್ತದೆ.ತುಂಗಾ ಹಾಗು ಭದ್ರಾ ಜಲಾಶಯಗಳು ಭರ್ತಿಯಾಗಿ ತುಂಬಿ...

ಅಂಚೆ ಕಚೇರಿಗಳಲ್ಲಿ ಗಂಗಾಜಲ ಮಾರಾಟ – ಅಂಚೆ ಅಧೀಕ್ಷಕ ಚಂದ್ರಶೇಖರ

ದಾವಣಗೆರೆ: ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದ್ದು, ಗಂಗಾಜಲವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಹಿಂದೂ ಧರ್ಮದ ಪ್ರತಿಯೊಂದು ಶುಭ ಕಾರ್ಯ, ಪೂಜೆ,...

ಆಗಸ್ಟ್ ಮೊದಲ ವಾರದಲ್ಲಿ ಭದ್ರಾ ನದಿಗೆ ನೀರು ಬಿಡಲು ಕ್ಷಣಗಣನೆ : ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ: ದೇವರ ಕೃಪೆಯಿಂದ ಸರಿಯಾದ ಸಮಯದಲ್ಲಿ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಬೀರಿದ್ದು, ಆಗಸ್ಟ್ ಮೊದಲ ವಾರದಲ್ಲಿ ಕಾಡಾ ಸಮಿತಿ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಸಭೆಯಲ್ಲಿ...

ಶರಾವತಿ, ತುಂಗೆ, ವರದಾ, ಮಾಲತಿ ನದಿಗಳಲ್ಲಿ ಮಳೆ ನೀರಿನ ಅಬ್ಬರ.!ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಐದು ಅಡಿ ನೀರು

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬಿಸಿಲ ಝಳವೇ ಕಾಣದಂತೆ ಮೋಡಗಳು ಛಿರಿಛಿರಿ ಮಳೆ ಸುರಿಸುತ್ತಿವೆ. ಇನ್ನೂ ಮಳೆಯಿಂದಾಗಿ ಶರಾವತಿ, ಮಾಲತಿ, ತುಂಗಾ, ಭದ್ರಾ , ವರದಾ...

ದಾವಣಗೆರೆ ಸೇರಿ 10 ಜಿಲ್ಲೆಯ 899 ಕೆರೆಗಳಿಗೆ, ನೀರು ತುಂಬಿಸುವ ಯೋಜನೆ ಜಾರಿಗೆ

ಬೆಂಗಳೂರು: ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ...

ನಮ್ಮ ನಿತ್ಯದ ಜೀವನದಲ್ಲಿ ನೀರು, ಹಾಲು ಮತ್ತು ಮಜ್ಜಿಗೆಯ ಮಹತ್ವ:

ಆರೋಗ್ಯ : ಬೆಳಗ್ಗೆ ಎದ್ದಕೂಡಲೆ ನೀರು, ಊಟದ ಕೊನಗೆ ಮಜ್ಜಿಗೆ ಮತ್ತು ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಆಧ್ಯಾತ್ಮಿಕ ದೃಷ್ಟಿಕೋನದ ಮಹತ್ವ ಇಲ್ಲಿದೆ. ದಿನಾಂತೇ ಚ...

ಚನ್ನಗಿರಿ, ಹರಿಹರದಲ್ಲಿ ಭತ್ತ , ಜಗಳೂರಿನಲ್ಲಿ ಬಾಳೆ, ಹತ್ತಿ ಹಾಳು: ಯಾರು ಕೇಳುತ್ತಾರೆ ರೈತನ ಗೋಳು ? ಅನ್ನದಾತನ ಕಣ್ಣಲ್ಲಿ ‘ನೀರು’ ತರಿಸಿದ ಮಳೆ.! 

ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ರೈತನ ಶ್ರಮ ಕೊಚ್ಚಿ ಹೋಗಿದ್ದು, ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈ ಮೂಲಕ ಹಾಕಿದ ಬಂಡಾವಾಳವೆಲ್ಲ...

ಭದ್ರಾದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಬಿಡುಗಡೆ : ಎಚ್ಚರಿಕೆಯಿಂದ ಇರಲು ಸೂಚನೆ

ಶಿವಮೊಗ್ಗ : ಹಾವೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಜಲಾಶಯಕ್ಕೆ ನೀರು ಬಿಡುಗಡೆ ಮಾಡುವ ಕಾರಣ ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ...

ಕಾಲುವೆಗೆ ಕುಡಿಯುವ ನೀರು, ಅನಧಿಕೃತ ಪಂಪ್‍ಸೆಟ್ ತೆರವಿಗೆ ಸೂಚನೆ

ದಾವಣಗೆರೆ : ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಪ್ರಸ್ತುತ ಬೇಸಿಗೆ ಹಂಗಾಮಿಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದ್ದು, ಕಾಲುವೆಯಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್  ತೆರವುಗೊಳಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ...

error: Content is protected !!