ಫೋಟೋ

ವಿವಿಧ ಕಂಪನಿಗಳಿಗೆ ಆಯ್ಕೆಯಾದ 2023 ಸಾಲಿನ ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣ

ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ 2023ರ ಸಾಲಿನ ವಿವಿಧ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣಗೊಳಿಸಲಾಯಿತು.ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ...

ಕೆದಾರನಾಥ ದೇವಸ್ಥಾನದಲ್ಲಿ:- ಪೋಟೋ ತೆಗೆಯುವುದನ್ನು ನಿಷೇಧಿಸಿದೆ.

ಕೆದಾರನಾಥ: ದೇವಸ್ಥಾನದಲ್ಲಿ ಪೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಣ ನಿಷೇಧಿಸಿದೆ ಎಂದು ಹಲವಾರು ನಾಮಫಲಕಗಳನ್ನು ಹಾಕಿರುವುದು ಕಂಡುಬರುತ್ತದೆ. ಅದೇ ರೀತಿ ಇತ್ತೀಚಿಗೆ ಜಗತ್ಪ್ರಸಿದ್ದ ದೇವಾಲಯವಾದ ಕೇದಾರನಾಥ ದೇವಾಲಯದಲ್ಲಯೂ ಸಹ...

ಮೆಟ್ರೋ ರೈಲಿನಲ್ಲೇ ಹಸ್ತ ಮೈಥುನ-ಫೋಟೋ ಬಿಡುಗಡೆ ಮಾಡಿ ಪತ್ತೆಗೆ ಮನವಿ ಮಾಡಿದ ಪೊಲೀಸರು

ನವದೆಹಲಿ: ದೆಹಲಿ ಮೆಟ್ರೊದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಕೃತ್ಯ ವೆಸಗಿದ್ದಾನೆ. ಆತ ಈಗ FIR ನಂ.02/23 PS IGIA ಅಡಿಯಡಿ ಬೇಕಾಗಿದ್ದು, ದಯವಿಟ್ಟು ಮೆಟ್ರೊದ 8750871326 ಅಥವಾ 1511...

ಮತಗಟ್ಟೆಗಳಲ್ಲಿ ಮೊಬೈಲ್ ಬಳಕೆ.! ಮತ ಹಾಕಿದ ಫೋಟೋ ವೈರಲ್

ದಾವಣಗೆರೆ: ಮತ ಗಟ್ಟೆಗಳಲ್ಲಿ ಮೊಬೈಲ್‌ ಬಳಕೆ ನಿಷೇಧವಿದ್ದರೂ ಕೆಲವು ಕಡೆ ಮೊಬೈಲ್ ಬಳಸಲಾಗುತ್ತಿದೆ. ಕೆಲವರು ತಾವು ಮತ ಚಲಾಯಿಸುವಾಗ ಮತ ಯಂತ್ರದ ಫೋಟೋ ತೆಗೆದು ಸಾಮಾಜಿಕ ಜಾಲ...

ಬಿಜೆಪಿ ಕಚೇರಿಯಿಂದ ಶೆಟ್ಟರ್ ಫೋಟೋ ತೆಗೆದು,.! ಪೋಟೋ ಸುಟ್ಟಾಕಿದ ಕಾರ್ಯಕರ್ತರು

ದಾವಣಗೆರೆ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಗೆ ದಾವಣಗೆರೆ ಬಿಜೆಪಿ ಕಾರ್ಯಕರ್ತರು ಆಕ್ರೋಶಕೊಂಡಿದ್ದಾರೆ. ದಾವಣಗೆರೆ ಬಿಜೆಪಿ ಕಛೇರಿಯಲ್ಲಿದ್ದ ಜಗದೀಶ್ ಶೆಟ್ಟರ್ ಪೋಟೋವನ್ನು...

ರೌಡಿ ಶೀಟರ್ ಫಯಾಜ್ ಜೊತೆ ಕಾಗೇರಿ ಸಭೆ: ಫೋಟೋ ವೈರಲ್

ಶಿರಸಿ: ರೌಡಿ ಶೀಟರ್ ಫಯಾಜ್ ಚೌಟಿ ಜೊತೆಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚಿಗೆ ಸಭೆ ನಡೆಸಿದ್ದಾರೆಯೇ? ಇಂತಹದ್ದೊಂದು ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್...

ಫೇಸ್‌ಬುಕ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿದ ಡಿ.ರೂಪಾ

ಬೆಂಗಳೂರು: ಭಾನುವಾರ ಬೆಳಿಗ್ಗೆಯಷ್ಟೇ ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳು ಪಟ್ಟಿ ಮಾಡಿದ್ದ ಡಿ.ರೂಪಾ ಅವರು, ಇದೀಗ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ರೋಹಿಣಿ ಸಿಂಧೂರಿಯಾ ಖಾಸಗಿ ಫೋಟೋಗಳನ್ನು...

ರಾಜ್ಯ ಮಟ್ಟದ “ಆಕರ್ಷಕ ಗೃಹಿಣಿ ಉಚಿತ ಫೋಟೋ ಸ್ಪರ್ಧೆ” ಫಲಿತಾಂಶದಲ್ಲಿ ಗೆದ್ದ ನಾರಿಯರು

ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗಸAಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಪ್ರತಿ ವರ್ಷದಂತೆ ರಾಜ್ಯ ಮಟ್ಟದ “ಆಕರ್ಷಕ ಗೃಹಿಣಿ ಫೋಟೋ...

ಇತ್ತೀಚಿನ ಸುದ್ದಿಗಳು

error: Content is protected !!