ವಿದ್ಯಾರ್ಥಿಗಳ

ಜೆ ಜೆ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘ ಉದ್ಘಾಟನೆ

ದಾವಣಗೆರೆ: ಜಗತ್ತಿನ ಯಾವುದೇ ಭಾಗಕ್ಕೆ ನಾನು ಹೋದರೂ ಜೆಜೆಎಮ್ ಮೆಡಿಕಲ್ ಕಾಲೇಜಿನ ಒಬ್ಬ ವಿದ್ಯಾರ್ಥಿ ನನಗೆ ಸಿಕ್ಕೇ ಸಿಗುತ್ತಾರೆ, ಬಂದು ಆತ್ಮೀಯತೆಯಿಂದ ನನ್ನನ್ನು ಮಾತನಾಡಿಸುತ್ತಾರೆ, ಉತ್ತಮ ವೈದ್ಯಕೀಯ...

ದಾವಣಗೆರೆಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಂದ ನಗರದಲ್ಲಿ ನಾಟಕ ಪ್ರದರ್ಶನ

ದಾವಣಗೆರೆ: ಪತಿಷ್ಠಿತ ದವನ್ ಇನ್ಸ್ಟಿಟ್ಯೂಟ್ ಆಪ್ ಅಡ್ವಾನ್ಸ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ 'ಸ್ಫೂರ್ತಿ ಯೂತ್ ಪೆಸ್ಟ್'2022ನೆಡೆಯುತ್ತಿದ್ದು. ಅದರಲ್ಲಿ ಹದಿನೈದು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಒಂದು ಭಾಗವಾಗಿ...

ಯುದ್ದಭೀತಿಯಿಂದ ಪಾರಾಗಿ ಬಂದ ವಿದ್ಯಾರ್ಥಿಗಳಿಂದ ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಕೆ : ಭಾರತ ದೇಶದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಪೋಷಕರ ಕೋರಿಕೆ

ದಾವಣಗೆರೆ : ರಷ್ಯಾ ಮತ್ತು ಉಕ್ರೇನ್ ಯುದ್ದಭೀತ ಪ್ರದೇಶದಿಂದ ಆತಂಕಕ್ಕೆ ಒಳಗಾಗಿ ದೇಶಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನಮ್ಮ ದೇಶದಲ್ಲೇ ಮುಂದುವರೆದಂತೆ ಅನುಕೂಲ ಮಾಡಿಕೊಡುವಂತೆ ಮಕ್ಕಳ...

ಜಿಎಂಐಟಿ: ಎಜುಗೈಡೆನ್ಸ್ ಕನ್ಸಲ್ಟೆನ್ಸಿ ಪ್ರೆöÊ.ಲಿ. ಕಂಪನಿಯ ಜೊತೆ ಒಪ್ಪಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಈ ಒಪ್ಪಂದ ಸಹಕಾರಿ : ಡಾ.ವೈ ವಿಜಯಕುಮಾರ್

ದಾವಣಗೆರೆ : ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಬೆಂಗಳೂರಿನ ಹೆಸರಾಂತ ಎಜುಗೈಡೆನ್ಸ್ ಕನ್ಸಲ್ಟೆನ್ಸಿ ಪ್ರೆöÊ.ಲಿ. ಕಂಪನಿಯ ಜೊತೆ ಒಪ್ಪಂದಕ್ಕೆ...

ಜಿಎಂಐಟಿ : ಎಂಬಿಎ ವಿಭಾಗದಿಂದ ದಿಶಾ ಫೋರಂ ಉದ್ಘಾಟನಾ ಸಮಾರಂಭ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಿಶಾ ಫೋರಂ ಉತ್ತಮ ವೇದಿಕೆ: ಪ್ರೊ ಬಕ್ಕಪ್ಪ ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ಉತ್ತಮ ವರ್ತನೆ ಮೈಗೂಡಿಸಿಕೊಳ್ಳುವುದು ಅತ್ಯಗತ್ಯ: ನಾಗರಾಜ್ ಬಿ ವಿ

ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿಭಾಗದ ದಿಶಾ ಫೋರಂ ಉದ್ಘಾಟನಾ ಸಮಾರಂಭವನ್ನು ಇದೇ ದಿನಾಂಕ 23ನೇ ಬುಧವಾರದಂದು ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಮುಖ್ಯ...

ಹಿಜಾಬ್ – ಕೇಸರಿ ಶಾಲು ಪ್ರಕರಣ ಶಾಲಾ ಕಾಲೇಜುಗಳಿಗೆ ರಜೆ‌ ಘೋಷಣೆ! ಹಿಂಸೆಗೆ ತಿರುಗಿದ ಪ್ರತಿಭಟನೆ.!ಪೊಲೀಸ್ ರಿಂದ ಲಾಟಿ ಚಾರ್ಜ್

  ದಾವಣಗೆರೆ: ಹಿಜಾಬ್ ಹಾಗೂ ಕೇಸರಿ ಸಂಘರ್ಷ ಹರಿಹರದ ಪ್ರಥಮ ದರ್ಜೆ ಕಾಲೇಜಿನ ಬಳಿ ಗಲಾಟೆ ಹಿಂಸಾ ಸ್ವರೂಪ ತಾಳಿದ‌ ಹಿನ್ನೆಲೆ ಲಘು ಲಾಠಿ ಪ್ರಹಾರ ನಡೆಸಿ...

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹಾವೇರಿಯಲ್ಲಿ ಮಾರ್ಗದರ್ಶಿ ಪುಸ್ತಕ ಬಿಡುಗಡೆ

ಹಾವೇರಿ : ಕೋವಿಡ ಮಹಾಮಾರಿಯಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ವಿಧ್ಯಾರ್ಥಿಗಳು ಶಿಕ್ಷಣದಿಂದ ದೂರವಾಗಿ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ತುತ್ತಾಗಿದ್ದು, ಇಂಥಹ ವಿಷಮ ಸ್ಥಿತಿಯಲ್ಲಿ...

ಹುಟ್ಟು ಹಬ್ಬಗಳನ್ನ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಿ ಅರ್ಥವಾಗಿ ಆಚರಿಸಿ – ಯುವ ಮುಖಂಡ ಪರಶುರಾಮ ಹರ್ಲಾಪುರ

  ಹಾವೇರಿ : ಹುಟ್ಟು ಹಬ್ಬಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆಗೆ ಮುಂದಾದರೆ ಸಂತೋಷ ನೆಮ್ಮದಿಗೆ ಸಹಕಾರಿಯಾಗಲಿದೆ ಎಂದು ಯುವ...

ಪರಿಶಿಷ್ಟರ ಮಾದರಿಯಲ್ಲಿ ಪ್ರವರ್ಗ-೧ರ ವಿದ್ಯಾರ್ಥಿಗಳಿಗೂ ಶುಲ್ಕ ರಹಿತಕ್ಕೆ ಆಗ್ರಹ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅದನ್ನ ಪ್ರವರ್ಗ-೧ರ ವಿದ್ಯಾರ್ಥಿಗಳಿಗೂ ನೀಡಬೇಕೆಂದು ಜಿಲ್ಲಾ ಪ್ರವರ್ಗ-೧ರ ಜಾತಿ...

error: Content is protected !!