Basapur

ಮೇಯರ್ ಹಾಗೂ ಆಯುಕ್ತರಿಂದ ಬಸಾಪುರದ ರುದ್ರಭೂಮಿ ಸ್ಥಳ ವೀಕ್ಷಣೆ.

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆಯ 21 ನೇ ವಾರ್ಡ್ ಬಸಾಪುರ ಗ್ರಾಮದ ರುದ್ರಭೂಮಿ ಸ್ಥಳವನ್ನೂ ಮೇಯರ್ ಹಾಗೂ ಆಯುಕ್ತರು ವೀಕ್ಷಣೆ ಮಾಡಿ ಸಮಸ್ಯೆಗಳನ್ನು ಪರಿಶೀಲಿಸಿದರು, ಸುಮಾರು 4...

ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರಾಗಿ ಕೆ.ಎಲ್.ಹರೀಶ್ ಬಸಾಪುರ ನೇಮಕ.

ದಾವಣಗೆರೆ :ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕರಾಗಿ ಕೆ.ಎಲ್. ಹರೀಶ್ ಬಸಾಪುರ ಇವರ ನೇಮಕಾತಿ ಪ್ರಸ್ತಾಪನೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅನುಮೋದಿಸಿದ್ದಾರೆ ಎಂದು ಕೆಪಿಸಿಸಿ...

ಬೀದಿ ನಾಯಿಗಳಿಂದ ಮುಗ್ಧ ಜೀವಗಳು ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ.? – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ: ದಾವಣಗೆರೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ, ಬೀದಿ ನಾಯಿಗಳ ದಾಳಿಯಿಂದ ಮುಗ್ಧ ಜೀವಗಳು ಬಲಿಯಾದ ನಂತರ...

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನದಂತೆ ಬಜೆಟ್ ನಲ್ಲೂ ಮಲತಾಯಿ ಧೋರಣೆ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿಸಿದ್ದು, ಕಾರ್ಖಾನೆಗಳ ಸ್ಥಾಪನೆಯಿಂದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಬಹುದು, ಅತಿ...

ಪಾಲಿಕೆ ಆಯುಕ್ತರಿಗೆ ಕಾಮಗಾರಿ ಗುಣಮಟ್ಟದ ಬಗ್ಗೆ ಇರುವ ಕಾಳಜಿ ಗುತ್ತಿಗೆದಾರರ ಬಗ್ಗೆಯೂ ಇರಲಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾರವರು ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿರುವುದು ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸಲಹೆ ನೀಡಿರುವುದು ಸ್ವಾಗತಾರ್ಹ....

ಎಸ್.ಎಸ್ ಅಕ್ರಮಗಳ ಪಿತಾಮಹರೋ ಅಥವಾ ಜಿಲ್ಲೆಯಲ್ಲಿ ಅಭಿವೃದ್ಧಿ, ಶಾಂತಿ, ನೆಮ್ಮದಿಯ ಪಿತಾಮಹರೋ ಜನರೇ ತೀರ್ಮಾನಿಸಲಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ರಾಜ್ಯದಲ್ಲೆಲ್ಲಾ ಕೋಮುಗಲಭೆ ಘಟನೆಗಳ, ಕ್ಷೇತ್ರಗಳಲ್ಲಿ ಅಭಿವೃದ್ಧಿ ವಂಚಿತ, ಶಿಕ್ಷಣ, ಉದ್ಯೋಗ, ಆರ್ಥಿಕ ಕ್ಷೇತ್ರಗಳಲ್ಲಿ ಹಿನ್ನಡೆ ಇರುವಂತಹ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಶಾಂತಿ, ನೆಮ್ಮದಿಯಿಂದ ಸಹಬಾಳ್ವೆ ನಡೆಸುವಂತಹ ಸ್ಥಿತಿ...

ಬೆಸ್ಕಾಂನಿಂದ ರೈತರ ಕುತ್ತಿಗೆ ಹಿಚುಕಿಸುತ್ತಿರುವ ರಾಜ್ಯ ಸರ್ಕಾರ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ: ರೈತರ ಹೆಸರಿನಲ್ಲಿ ವಿಶೇಷ ಬಜೆಟ್, ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕಾರ, ರೈತನೇ ಅನ್ನದಾತ, ರೈತರೇ ದೇಶದ ಬೆನ್ನೆಲುಬು, ರೈತರಿಗೆ ಬೆಳೆ ಬೆಳೆಯಲು ನಿರಂತರ...

ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ತುಂಬಾ ಸ್ಲೋ.! ಶುಲ್ಕಗಳ ಹೆಚ್ಚಳ ತುಂಬಾ ತುಂಬಾ ಫಾಸ್ಟ್.! ಬಿಜೆಪಿ ಸರ್ಕಾರದಲ್ಲಿ ಮಾತ್ರ ಸಾಧ್ಯ – ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಿದ್ದು, ಆದರೆ ನೀಡಬೇಕಾದ ಸೌಕರ್ಯಗಳನ್ನು ಮಾತ್ರ ಸರಿಯಾಗಿ ನೀಡುತ್ತಿಲ್ಲ ಎಂಬುದಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಣಿ, ಮುಟೇಶನ್, ಅಳತೆ...

“ಪದವಿ ಪೂರ್ವ” ಅತ್ಯುತ್ತಮ ಚಲನಚಿತ್ರವನ್ನು ನಮ್ಮ ಜಿಲ್ಲೆಯವರೇ ನಟಿಸಿ ನಿರ್ಮಿಸಿದ್ದಾರೆ.! ಅದರ ಗೆಲುವಿಗೆ ನಾವುಗಳೇ ಮುನ್ನುಡಿ ಬರೆಯೋಣ.! – ಹರೀಶ್ ಬಸಾಪುರ

ದಾವಣಗೆರೆ: ಚಿತ್ರೋದ್ಯಮ ಎಂದರೆ ಕೇವಲ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಮಂಡ್ಯ, ಮೈಸೂರು ಭಾಗಗಳಿಗೆ ಸೀಮಿತ ಎಂಬ ಭಾವನೆ ಎಲ್ಲರಿಗೂ ಇಲ್ಲಿಯವರೆಗೂ ಇತ್ತು ಆದರೆ ಅದನ್ನು ಸುಳ್ಳು...

1 ವರ್ಷ ಆದ್ರೂ ಮುಗಿಯಲ್ಲ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ.! ಬಸಾಪುರ ಸರ್ಕಾರಿ ಶಾಲಾ ಕಟ್ಟಡದ ದುಸ್ಥಿತಿಗೆ ಕಂಗಾಲಾದ ಗ್ರಾಮಸ್ಥರು.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ...

ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಕಾರ್ಯಾಗಾರ

ದಾವಣಗೆರೆ: ಮಹಾನಗರಪಾಲಿಕೆಯ 21ನೇ ವಾರ್ಡಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರ 3ನೇ ಒಂದು ದಿನದ ತರಬೇತಿ...

ವಿಧಾನ ಪರಿಷತ್ ಫಲಿತಾಂಶ ಮುಂದಿನ 2023 ವಿಧಾನಸಭಾ ಚುನಾವಣೆಗೆ ದಿಕ್ಸೂಚಿ – ಹರೀಶ್ ಕೆ.ಎಲ್ ಬಸಾಪುರ

ದಾವಣಗೆರೆ: ರಾಜ್ಯದಲ್ಲಿ ನಡೆದ 25 ವಿಧಾನಪರಿಷತ್ತು ಸ್ಥಾನಗಳ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹರೀಶ್ ಕೆ.ಎಲ್ ಬಸಾಪುರ...

error: Content is protected !!