nammadavanagere

ರಾಜ್ಯದ ಮುಂದಿನ ಸಿಎಂ ಯಾರು ಗೊತ್ತಾ…? ಕಾರಹುಣ್ಣಿಮೆಯ ದಿನ ಎತ್ತಿನ ಬಳಿ ಸಿಎಂ ಕೂಗಿಗೆ ಉತ್ತರ

  ದಾವಣಗೆರೆ: ರಾಜ್ಯದಲ್ಲಿ 'ಮುಂದಿನ ಸಿಎಂ ಸಿದ್ದರಾಮಯ್ಯ' ಎನ್ನುವ ಕೂಗು ಶುರುವಾಗಿದ್ದು, ಆ ಕೂಗು ಕಾರಹುಣ್ಣಿಮೆಯಲ್ಲೂ ಪ್ರತಿಧ್ವನಿಸಿದೆ! ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾರಹುಣ್ಣಿಮೆಯಂದು ಎತ್ತುಗಳಿಗೆ ಸಿಂಗರಿಸಿ ಅದ್ಧೂರಿ...

ಬಿಜೆಪಿ ಕಾರ್ಯಕರ್ತೆ ಟಿ.ಓ.ಚಂದ್ರಕಲಾ ಅವರನ್ನು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ – ಕರುನಾಡು ಹಿತರಕ್ಷಣಾ ಸಮಿತಿ ಒತ್ತಾಯ

ದಾವಣಗೆರೆ: ಕಳೆದ ಹದಿನೆಂಟು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಟಿ.ಓ.ಚಂದ್ರಕಲಾ ಅವರನ್ನು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಕರುನಾಡು...

ಕೇಂದ್ರ ಸರ್ಕಾರದಿಂದ 2000 ಸಾವಿರ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಮಂಜೂರು

  ದಾವಣಗೆರೆ: ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ನಿಮಿಷಕ್ಕೆ 2000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಹಾಗೂ ನಗರದ ನಿಟ್ಟುವಳ್ಳಿಯಲ್ಲಿರುವ ಇ.ಎಸ್.ಐ. ಆಸ್ಪತ್ರೆಗೆ ಪ್ರತಿ...

ಜುಲೈ 1 ರಿಂದ ಶೇ.20 ರಷ್ಟು ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ, ಪ್ರಯಾಣಿಕರಿಗೆ ಹೆಚ್ಚಿದ ಹೊರೆ

  ದಾವಣಗರೆ: ಸತತ ಎರಡು ತಿಂಗಳು ಕಾಲ ಖಾಸಗಿ ಬಸ್ ಓಡದ ಕಾರಣ ಮಾಲೀಕರು ಸಂಕಷ್ಟದಲ್ಲಿದ್ದು, ಆರು ತಿಂಗಳ ತೆರಿಗೆ ವಿನಾಯಿತಿ ನೀಡುವುದರ ಜೊತೆಗೆ ಸಾಲದ ಕಂತು...

ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷಾ ವಿಷಯ ಬೋಧನಾ ಅವಧಿಯನ್ನ ವಿಸ್ತರಿಸಿ – ಕನ್ನಡ ಅಧ್ಯಾಪಕರ ವೇದಿಕೆ ಒತ್ತಾಯ

ದಾವಣಗೆರೆ: 2020 ರ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಸ್ನಾತಕ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯ ಬೋಧನಾ ಅವಧಿಯನ್ನು ವಿಸ್ತರಿಸುವಂತೆ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ...

ಬ್ಯೂಟಿ ಪಾರ್ಲರ್ ಸಂಘದ ಸದಸ್ಯರಿಗೆ ಉಚಿತ ಲಸಿಕೆ ನೀಡಿದ ಶಾಮನೂರು ಶಿವಶಂಕರಪ್ಪ

  ದಾವಣಗೆರೆ: ದಾವಣಗೆರೆ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯರೆಲ್ಲರಿಗೂ ದಾವಣಗೆರೆ ದಕ್ಷಿಣ ವಲಯದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಉಚಿತ ಕರೋನ ಲಸಿಕೆಯನ್ನು ಕೊಡಿಸಿದರು. ಬ್ಯೂಟಿಷಿಯನ್...

ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಟಿತ ಶಾಲೆಗೆ ಪ್ರವೇಶ ನೀಡಿ : ನಿರಾಕರಣೆ ಮಾಡಿದವರ ವಿರುದ್ದ ಕ್ರಮ – ಎಂ ಶಿವಣ್ಣ

  ದಾವಣಗೆರೆ: ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ನೀಡಬೇಕೆಂದು ಸರ್ಕಾರದ ಆದೇಶವಿದ್ದು, ಜಿಲ್ಲೆಗಳಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡಲು ಜಿಲ್ಲಾಧಿಕಾರಿಗಳು...

ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆದು ಮತ್ತೊಂದು ಮಾನವೀಯ ಹೆಜ್ಜೆ ಇಟ್ಟ ‘ನಮ್ಮ ದಾವಣಗೆರೆ’ ತಂಡ

ದಾವಣಗೆರೆ: ಪ್ರಾಣಿ ಪಕ್ಷಿಗಳ ಹಸಿವಿಗೂ ಓಗೋಟ್ಟಿದ್ದ 'ನಮ್ಮ ದಾವಣಗೆರೆ' ತಂಡವು ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಮೃಗಾಲಯದಿಂದ 9 ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ‌ ಈಗ...

ಮೂಕಪ್ರಾಣಿಗಳಿಗೆ ಸದ್ದಿಲ್ಲದೇ ದಾಸೋಹ ಮಾಡ್ತಿದ್ದಾರೆ “ನಮ್ಮ ದಾವಣಗೆರೆ” ತಂಡ

ದಾವಣಗೆರೆ: ಲಾಕ್ಡೌನ್ ಪರಿಣಾಮದಿಂದ ಬಡ-ಮಧ್ಯಮ ವರ್ಗದ ಜನರು ಹೊಟ್ಟೆಗಿಲ್ಲದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಇನ್ನೂ ಪ್ರಾಣಿ-ಪಕ್ಷಿಗಳ ಪಾಡೇನಾಗಿರಬೇಡ? ಬಹುಶಃ ಬಹುತೇಕರು ಈ ಬಗ್ಗೆ ಯೋಚಿಸಲಿರಲಿಕ್ಕೂ ಸಾಧ್ಯವಿಲ್ಲ.....

error: Content is protected !!