ಶಾಲಾ ದಾಖಲಾತಿ ಅರ್ಜಿ ಫಾರಂಗೆ ಐವತ್ತು ರೂಪಾಯಿ.? ಬಿಲ್ ಕೊಡಲ್ವಂತೆ.! ಖಾಲಿಯಾಗ್ತಿದೆ ಪೋಷಕರ ಜೇಬು.
ದಾವಣಗೆರೆ : ನಗರದಲ್ಲಿರುವ ಖಾಸಗಿ ಶಾಲೆಗಳು ಪೋಷಕರನ್ನು ಸುಲಿಗೆ ಮಾಡುತ್ತಿದ್ದು, ಕಾನೂನು ನಿಯಮಗಳನ್ನು ಪಾಲಿಸುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ, ಹಲವು ಶಾಲೆಗಳಿವೆ. ಈ ಬಗ್ಗೆ ಪೋಷಕರು ಡಿಡಿಪಿಐಗೆ ದೂರು...