valmiki jayanthi; ಲಿಂಗವ್ವನಾಗತ್ತಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಚಿತ್ರದುರ್ಗ: ಭರಮಸಾಗರ ಹೋಬಳಿ ಚಿಕ್ಕಬೆನ್ನುರು valmiki jayanthi ಗ್ರಾಮ ಪಂಚಾಯತಿಯ ಲಿಂಗವ್ವನಾಗತ್ತಿಹಳ್ಳಿ ಗ್ರಾಮದಲ್ಲಿ ಅ.28 ರಂದು ವಾಲ್ಮೀಕಿ ಸಮುದಾಯದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ವಾಲ್ಮಿಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ‌ ವಿಜೃಂಭಣೆಯಿಂದ ಆಚರಿಸಲಾಯಿತು.

valmiki; ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ: ಸಿದ್ದರಾಮಯ್ಯ

ಈ ಸಂದರ್ಭದಲ್ಲಿ ಪ್ರಮುಖ ನಾಯಕ ಹಾಗೂ ಸಮಾಜದ ಮುಖಂಡರಾದ ಎಂ.ತಿಪ್ಪೇಸ್ವಾಮಿ ಅವರು ವಾಲ್ಮೀಕಿಯ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಕುಬೆಂದ್ರಪ್ಪ, ಓಬಣ್ಣ, ಪಾಲಪ್ಪ ಹಂಚಿಮನೆ, ಮೋಹನ್ ಕುಮಾರ್, ಮತ್ತು ವಾಲ್ಮೀಕಿ ಯುವಕ ಬಳಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!