Month: February 2023

ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ- ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ   : ಸರ್ಕಾರದ ವಿವಿಧ ಯೋಜನೆಗಳಡಿ  ಸೌಲಭ್ಯ ಪಡೆದ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶ ಇದೇ ಮಾರ್ಚ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ವಿವಿಧ ಇಲಾಖಾ ಅಧಿಕಾರಿಗಳು...

ಶ್ಯಾಮ್ ಜನಸಂಪರ್ಕ ಕಚೇರಿ ಉದ್ಘಾಟನೆ: ರಾಜಕಾರಣದಲ್ಲಿ ಎತ್ತರಕ್ಕೇರಲಿ ಎಂದ ಬಿಜೆಪಿ ಮುಖಂಡರು

ದಾವಣಗೆರೆ: ನಗರದ ರಿಂಗ್ ರಸ್ತೆಯ ಆಫೀಸರ್ಸ್ ಕ್ಲಬ್ ಬಳಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಜಿ.ಎಸ್. ಶ್ಯಾಮ್ ಅವರ ಜನಸಂಪರ್ಕ ಕಚೇರಿಯ ಉದ್ಘಾಟನೆ...

ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯ- ಜಿ.ಪಂ. ಸಿಇಒ ದಿವಾಕರ್ ಎಂ.ಎಸ್

ಚಿತ್ರದುರ್ಗ: ರೈತರ ಆದಾಯದಲ್ಲಿ ಕೃಷಿಯ ಜೊತೆಗೆಚಿತ್ರದುರ್ಗ: ರೈತರ ಆದಾಯದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯ ಪ್ರಮಾಣ ಶೇ.30 ರಷ್ಟು ಇದೆ. ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯವಾದದು...

25ರಂದು ಬಿಜೆಪಿ ಯುವ ಮೋರ್ಚಾ  ಸಮಾವೇಶ 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ

ದಾವಣಗೆರೆ: ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಪಕ್ಕದಲ್ಲಿರುವ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಶುಕ್ರವಾರ ಪತ್ರಕರ್ತರಿಗೆ ಈ...

ಎಸ್ ಎಸ್ ಮಲ್ಲಿಕಾರ್ಜುನರನ್ನ 2013ರ ಚುನಾವಣೆಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶಪಥ – ಹೆಚ್.ಬಿ ಬಸವರಾಜಪ್ಪ

ದಾವಣಗೆರೆ: ದಾವಣಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯ ಬೇತೂರು, ಬಿ ಕಲ್ಪನಹಳ್ಳಿ, ಚಿತ್ತನಹಳ್ಳಿ, ರಾಂಪುರ, ಲಿಂಗದಹಳ್ಳಿ, ಬಸವನಾಳ ಗ್ರಾಮದ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು,ಯುವಕರು ಮತ್ತು ಎಸ್.ಎಸ್.ಎಂ...

ಹಿಂದುಳಿದ ವರ್ಗಗಳ ಹಕ್ಕು ಕಬಳಿಕೆಯ ಹುನ್ನಾರ

ಚನ್ನಗಿರಿ :ಸಂವಿಧಾನದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಹಕ್ಕುಗಳನ್ನು ಬಲಾಡ್ಯ ಜಾತಿಗಳು ಕಬಳಿಸಲು ಹುನ್ನಾರ ನಡೆಸಿವೆ ಎಂದು ಚನ್ನಗಿರಿ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟ...

ಗ್ರಾಮಠಾಣ ಗಡಿ ಗುರುತಿಸಲು ನಿರ್ಲಕ್ಷ್ಯ ತೇಜಸ್ವಿ ನೇತೃತ್ವದಲ್ಲಿ ಪಾದಯಾತ್ರೆ-ಶಿರಮಗೊಂಡನಹಳ್ಳಿ ಬಳಿ ಪ್ರತಿಭಟನೆ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಶೆಟ್ಟಿಹಳ್ಳಿ ಗ್ರಾಮಸ್ಥರು ಗ್ರಾಮಠಾಣಾ ಗಡಿ ಗುರುತಿಸಲು ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ...

ದ್ವೇಷದ ರಾಜಕಾರಣಕ್ಕೆ ವೈರಲ್ ಆಯ್ತಾ ಸವಿತಾಬಾಯಿ ಎಡಿಟೆಡ್ ಪೋಟೋ.!?

ಮಾಯಕೊಂಡ : ದಾವಣಗೆರೆ ಜಿಲ್ಲೆ ಸದ್ಯ ಬಿಸಿಲು ಹೆಚ್ಚಾಗಿದ್ದು, ಜನ ಕೂಡ ಹಾಟ್ ಆಗಿದ್ದಾರೆ...ಇದೇನೇದೂ ಹೊಸ ವಿಷಯನಾ ಅಂತ ನೀವು ಕೆಳಬಹುದು....ಆದರೆ ಇದನ್ನು ಹೇಳೋದಕ್ಕೂ ಒಂದು ಕಾರಣವಿದೆ......

ಮಾಯಕೊಂಡಾಕಾಂಕದಷಿ ಸವಿತಾಬಾಯಿ ಟೆಂಪಲ್‌ ರನ್

ದಾವಣಗೆರೆ : ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಕೈ ಟಿಕೆಟ್ ಸಿಗಲೆಂದು ರಾಜಸ್ಥಾನದ ಅಜ್ಮೀರ್ ದರ್ಗಾಗೆ ಗುರುವಾರ ಹೋಗಿದ್ದಾರೆ. ವಿಶ್ವ ವಿಖ್ಯಾತ ಪ್ರಸಿದ್ಧಿ...

ಗೃಹಿಣಿಯರಿಗೆ ಬಂಪರ್ ಗಿಫ್ಟ್ ನೀಡಿದ ಬೊಮ್ಮಾಯಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಘೋಷಿಸಿದ್ದ ಬಸ್ ಸಂಖ್ಯೆಯೂ ಹೆಚ್ಚಳ

ಬೆಂಗಳೂರು : ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 500 ರೂ.ಗಳನ್ನು 1000 ರೂ.ಗಳಿಗೆ ಹೆಚ್ಚಿಸುವುದಾಗಿ ಬೊಮ್ಮಾಯಿ ಹೇಳಿದರು. ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ...

ಆಂಧ್ರಪ್ರದೇಶದಲ್ಲಿ ಹರಿಹರ ಸೃಷ್ಟಿಗೆ ಯೋಗಾ ರತ್ನ ಪ್ರಶಸ್ತಿ ಪ್ರದಾನ

ದಾವಣಗೆರೆ :ವಿಭಿನ್ನ ಯೋಗ ನೃತ್ಯ ಪ್ರದರ್ಶನ ನೀಡಿದ ಹರಿಹರದ ಕು.ಸೃಷ್ಟಿ ಯವರಿಗೆ ಆಂಧ್ರ ಪ್ರದೇಶದ ಹೊಸಹಳ್ಳಿ ಪುರವರ್ಗ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಗಳು "ಯೋಗ ರತ್ನ"...

ಕಾಂಗ್ರೆಸ್ ಗ್ಯಾರಂಟಿ.! ಪ್ರತಿ ಸದಸ್ಯನಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ

ಬೆಂಗಳೂರು: ಕಾಂಗ್ರೆಸ್ ಮೂರನೇ ಗ್ಯಾರಂಟಿ ಪ್ರತಿ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ. ಜಂಟಿ ಮಾಧ್ಯಮಗೋಷ್ಟಿಯಲ್ಲಿ ಡಿ ಕೆ ಶಿವಕುಮಾರ್...

error: Content is protected !!