Month: May 2023

ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಬೆಳ್ಳಿ ಗಣೇಶ ಮೂರ್ತಿ ಆರೋಪ 

ದಾವಣಗೆರೆ:  ಚುನಾವಣೆ ಹಿನ್ನೆಲೆಯಲ್ಲಿ ನಗರದ‌ ಭಾರತ್ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ಬೆಳ್ಳಿ ಗಣೇಶನ‌ ಮೂರ್ತಿ ನೀಡಿ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಇಂದು...

ಪ್ರಥಮ ವರ್ಷದ ಎಂ ಬಿ ಎ ವಿದ್ಯಾರ್ಥಿ ಗಳಿಗೆ ಸ್ವಾಗತ

ದಾವಣಗೆರೆ :ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದಿಂದ ಎಂ ಬಿ ಎ ಎರಡನೇ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿ ಗಳಿಗೆ ಸ್ವಾಗತ ಸಮಾರಂಭವನ್ನು...

ಮೇ 9-10 ರಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 9 ಮತ್ತು ಮೇ 10 ರಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮತ್ತು ಆ ದಿನ ಸಾರ್ವಜನಿಕರ ಪ್ರಯಾಣಕ್ಕೆ...

ಮತದಾನದ ದಿನ ಮೇ 10 ರಂದು ಕೇಂದ್ರ ಸರ್ಕಾರದ ಮೈಕ್ರೋ ಅಬ್ಸರ್ವರ್ ಕರ್ತವ್ಯಗಳ ಬಗ್ಗೆ ತರಬೇತಿ

ದಾವಣಗೆರೆ :ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ವೀಕ್ಷಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಕೇಂದ್ರ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು...

ಕುರುಬ ಸಮಾಜದ ವತಿಯಿಂದ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ ಎಂದು ಬೀರಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ

ದಾವಣಗೆರೆ :ಮೇ 7 ಭಾನುವಾರ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಕುರುಬ ಸಮಾಜದ ರಾಜ್ಯ ನಾಯಕರಾದ ಸನ್ಮಾನ್ಯ...

ಜಗಳೂರು ಶಾಸಕರಿಗೆ ಗ್ರಾಮಸ್ಥರಿಂದ ತರಾಟೆ

ದಾವಣಗೆರೆ: ಜಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ವಿ. ರಾಮಾಚಂದ್ರಪ್ಪ ಅವರಿಗೆ ಪ್ರಚಾರದ ವೇಳೆ ತಾಲೂಕಿನ ಚಿಕ್ಕ ಬನ್ನಿಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದು...

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘಕ್ಕೆ  ನೂತನವಾಗಿ ವೀರೇಶ್ .ಎಸ್ . ಒಡೇನಪುರ ಆಯ್ಕೆ.

ದಾವಣಗೆರೆ :ದಾವಣಗೆರೆ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಕಚೇರಿಯಲ್ಲಿ ಇಂದು ಸಂಜೆ 7:00 ಗಂಟೆಗೆ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಿ ಪಾಲಾಕ್ಷಿಯವರು ಸಭೆ...

ದಾವಣಗೆರೆ ವಿವಿಯಲ್ಲಿ ಮೇ 13 ರಂದು ಮತ ಎಣಿಕೆ ಎಣಿಕೆ ಮೇಲ್ವಿಚಾರಕರು, ಸಹಾಯಕರಿಗೆ ತರಬೇತಿ

ದಾವಣಗೆರೆ : ರಾಜ್ಯ ವಿಧಾನಸಭೆ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು ಮತ ಎಣಿಕೆಯು ಮೇ 13 ರ ಶನಿವಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ...

ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯವಾಗುವ 48 ಗಂಟೆ ಮೊದಲಿನಿಂದಲೇ 144 ಸೆಕ್ಷನ್ ಜಾರಿ, ಧ್ವನಿವರ್ಧಕ ಬಳಕೆ ನಿಷೇಧ

ದಾವಣಗೆರೆ : ವಿಧಾನಸಭಾ ಸಾರ್ವತಿಕ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ...

ಅಖಾಡದಲ್ಲಿ ಮೋದಿ‌ ಮೋಡಿ.. ಬೆಂಗಳೂರು ‘ರೋಡ್ ಷೋ’ನಲ್ಲಿ ಜನೋತ್ಸಾಹ; ಹೂಮಳೆಯ ಸ್ವಾಗತ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್ ಷೋ ಇಂದು ಬೆಂಗಳೂರಿನಲ್ಲಿ ಜನಸಾಗರ, ಜನೋತ್ಸಾಹ, ಸಂಭ್ರಮೋಲ್ಲಾಸದೊಂದಿಗೆ ಆರಂಭವಾಯಿತು. ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ‘ಮೋದಿ ಮೋದಿ’ ಎಂದು...

ಶ್ಯಾಗಲೆಯಲ್ಲಿ… ಬೌದ್ಧ ಪೌರ್ಣಮಿ,.ಬೆಳಂದಿಗಳಲ್ಲಿ ಇಪ್ಟಾ……

ದಾವಣಗೆರೆ : ಜಳಜಳನೇ ಹರಿವ ಹರಿದ್ರಾ ಹೊಳೆಯ ಅಲೇಯ..ತಿಳಿಯಲ್ಲಿ ಪೂರ್ಣ ಚಂದಿರನ ಬಿಂಬ ತಣ್ಣಗೆ ತಂಪಾಗಿ ಪೂರ್ಣ ಚಂದಿರನ ಬೆಳಕು, ಅಂದು ವಿಶೇಷ ಬೌದ್ಧ ಪೌರ್ಣಮಿ ಬೇರೆ,ಶ್ಯಾಗಲೆ...

ಕನ್ಹಯ್ಯ ಕುಮಾರ್ ಕರೆತಂದು ಪ್ರಚಾರ ಮಾಡಿಸಿದ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ನಾಗರಾಜ್ ಸುರ್ವೆ

ದಾವಣಗೆರೆ: ಭಾರತವನ್ನು ತುಂಡು ತುಂಡು ಮಾಡುತ್ತೇವೆಂದು ಹೇಳಿಕೆ ನೀಡಿದ್ದ ದೇಶ ದ್ರೋಹಿ ಕನ್ನಯ್ಯ ಕುಮಾರ್ ಅವರನ್ನು ಕಾಂಗ್ರೆಸ್ ಕರೆ ತಂದು ದಾವಣಗೆರೆಯಲ್ಲಿ ಪ್ರಚಾರ ನಡೆಸಿರುವದು ನಿಜಕ್ಕೂ ನಾಚಿಕೆಗೇಡಿನ...

ಇತ್ತೀಚಿನ ಸುದ್ದಿಗಳು

error: Content is protected !!