Year: 2023

ಜ.03 ರಿಂದ ವಿಶ್ವವಿದ್ಯಾನಿಲಯ ಯುವಜನೋತ್ಸವ

ದಾವಣಗೆರೆ :ಜ.02(ಕರ್ನಾಟಕ ವಾರ್ತೆ). ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಇದೇ ಮೊದಲ ಬಾರಿಗೆ ಜನವರಿ 3 ರಿಂದ 10 ರವರೆಗೆ ವಿವಿಧ ಹಂತಗಳಲ್ಲಿ...

ಅಮೃತ ಜೀವನ ಯೋಜನೆಯಡಿ ಹಸು-ಎಮ್ಮೆ ಘಟಕ ಸೌಲಭ್ಯಕ್ಕೆ ಅರ್ಜಿ

ದಾವಣಗೆರೆ: ಜ. 02 (ಕರ್ನಾಟಕ ವಾರ್ತೆ) ಪ್ರಸಕ್ತ 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹಸು-ಎಮ್ಮೆ ಘಟಕ ಅನುಷ್ಠಾನಗೊಳಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ....

ರೂ.10 ಸಾವಿರ ಮೊತ್ತದ ಗಾಂಜಾ ವಶ – ಆರೋಪಿ ಬಂಧನ

ದಾವಣಗೆರೆ: ಇಲಾಖೆ ತಂಡ ನಗರದ ಕುಂದುವಾಡ ರಸ್ತೆಯಲ್ಲಿ  ಡಿ.30 ರಂದು ದಾಳಿ ನಡೆಸಿ ಆರೋಪಿ ಸಂಜಯ್ ಎನ್.ಜಿ ಮಾರಾಟಮಾಡುತ್ತಿದ್ದ 10 ಸಾವಿರ ರೂಪಾಯಿ ಮೊತ್ತದ ಗಾಂಜಾ ವಶಪಡಿಸಿಕೊಂಡು...

ದಾವಣಗೆರೆ ಪಾಲಿಕೆ ವ್ಯಾಪ್ತಿಯ ಈ ಭಾಗದಲ್ಲಿ ನೀರಿನ ವ್ಯತ್ಯಯ ಸಹಕರಿಸಿ.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ 19 ರ ಬಾಪೂಜಿ ಕೋ ಆಪರೇಟೀವ್ ಬ್ಯಾಂಕ್‌ ಎದುರು 600 ಎಂಎಂ ವ್ಯಾಸದ ಕುಡಿಯುವ ನೀರಿನ ಮುಖ್ಯ...

ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ಕಾಂ. ಹೆಚ್.ಜಿ. ಉಮೇಶ್ ಅವರಗೆರೆ ಆಯ್ಕೆ

ದಾವಣಗೆರೆ: ದೇಶದ ಸ್ವಾತಂತ್ರ್ಯ ಪೂರ್ವದಲ್ಲೇ 1920 ರಲ್ಲಿ ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ...

ದಾವಣಗೆರೆ ಜಿಲ್ಲೆಯಲ್ಲಿ ಹೊಸ ವರ್ಷದ ನಂತರ ಒಂದು ಸಾಮಾನ್ಯ ಕೋವಿಡ್ ಸೇರಿ 3 ಪ್ರಕರಣ.!

ದಾವಣಗೆರೆ: ಹರಿಹರ ತಾಲ್ಲೂಕಿನ 70 ವರ್ಷ ವಯಸ್ಸಿನ ಪುರುಷರಿಗೆ ಸಾಮಾನ್ಯ ಜ್ವರವೆಂದು ಚಿಕಿತ್ಸೆಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ತೆರಳಿದಾಗ ಅಂದು ಕೋವಿಡ್ ಮಾದರಿ ಸಂಗ್ರಹಿಸಿ ಚಿಗಟೇರಿ ಸಾರ್ವಜನಿಕ...

“ಪದವಿ ಪೂರ್ವ” ಅತ್ಯುತ್ತಮ ಚಲನಚಿತ್ರವನ್ನು ನಮ್ಮ ಜಿಲ್ಲೆಯವರೇ ನಟಿಸಿ ನಿರ್ಮಿಸಿದ್ದಾರೆ.! ಅದರ ಗೆಲುವಿಗೆ ನಾವುಗಳೇ ಮುನ್ನುಡಿ ಬರೆಯೋಣ.! – ಹರೀಶ್ ಬಸಾಪುರ

ದಾವಣಗೆರೆ: ಚಿತ್ರೋದ್ಯಮ ಎಂದರೆ ಕೇವಲ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಮಂಡ್ಯ, ಮೈಸೂರು ಭಾಗಗಳಿಗೆ ಸೀಮಿತ ಎಂಬ ಭಾವನೆ ಎಲ್ಲರಿಗೂ ಇಲ್ಲಿಯವರೆಗೂ ಇತ್ತು ಆದರೆ ಅದನ್ನು ಸುಳ್ಳು...

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಗಳಿಗೆಗೆ ಪಿತೃ ವಿಯೋಗ

ದಾವಣಗೆರೆ: ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ. ಅನಾರೋಗ್ಯದಿಂದ ಬಳಲುತ್ತಿದ್ದರು. ತಂದೆ ದುಂಡಪ್ಪ ಅದೃಶ್ಯಪ್ಪ ಗೌರಗೌಡ (82)...

ವೈಕುಂಠ ಏಕಾದಶಿ, ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜನಸಂದಣಿ, ದರ್ಶನಕ್ಕಾಗಿ ಸಾಲಾಗಿ ನಿಂತ ಭಕ್ತರು

ದಾವಣಗೆರೆ: ವೈಕುಂಠ ಏಕದಾಶಿ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಿಗಿಂತಲೂ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಶ್ರೀವೇಂಕಟೇಶ್ವರ, ಶ್ರೀನಿವಾಸ,...

ಎಲ್ಲೆಲ್ಲೂ ಹೊಸ ವರ್ಷ.. ಲಂಡನ್‌ನಲ್ಲಿ ಕನ್ನಡಿಗರಿಂದ ಸಮಾನತೆಯ ಪರ್ವ..

ಲಂಡನ್: ಹೊಸ ವರ್ಷವನ್ನು ಇಡೀ ಜಗತ್ರು ಅದ್ಧೂರಿಯಾಗಿ ಸ್ವಾಗತಿಸಿದೆ. ಎಲ್ಲೆಲ್ಲೂ ಬಗೆಬಗೆಯ ಕಾರ್ಯಕ್ರಮಗಳು ಯುವಜನರಲ್ಲಿ ಉತ್ಸಾಹದ ಕಿಚ್ಚು ಹಚ್ಚಿದೆ. ಇನ್ನೂ ಕೆಲವೆಡೆ ಜ್ಞಾನ ದೀವಿಗೆ ಹಚ್ಚಿ ಜಾಗೃತಿ...

ವೈಕುಂಠ ಏಕಾದಶಿ ಪ್ರಯುಕ್ತ ದಾವಣಗೆರೆಯಲ್ಲಿ ‘ಗೋಲೋಕ ವೈಕುಂಠ ದರ್ಶನ’ ಆಯೋಜನೆ.!

ದಾವಣಗೆರೆ: ಇಂದು ವೈಕುಂಠ ಏಕಾದಶಿ. ಈ ಹಿನ್ನೆಲೆಯಲ್ಲಿ ಶ್ರೀ ಸುರಭಿ ಗೋರಕ್ಷಾ ದೀಕ್ಷಾಯಜ್ಞದ  ಮೂಲಕ ಲೋಕಕಲ್ಯಾಣಾರ್ಥಕ್ಕಾಗಿ ದಾವಣಗೆರೆ ನಗರದ ದೇವರಾಜ ಅರಸು ಬಡಾವರಣೆಯಲ್ಲಿರುವ ಬೀರೇಶ್ವರ ಭವನದಲ್ಲಿ "ಗೋಲೋಕ...

ರಾಜನಹಳ್ಳಿ ಶಿವಕುಮಾರ್ ಗೆ ಶಾಮನೂರು ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ವಿನಾಯಕ ಪೈಲ್ವಾನ್ 

ದಾವಣಗೆರೆ : ಹೆದರಿಸಿ, ಬೆದರಿಸಿ ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್‌ಗೆ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಮಹಾನಗರ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್...

ಇತ್ತೀಚಿನ ಸುದ್ದಿಗಳು

error: Content is protected !!