ಬುಕ್ ಆಫ್ ರೆಕಾರ್ಡ್ನಲ್ಲಿ ಆಧ್ಯಾ ದಾಖಲೆ

ಬುಕ್ ಆಫ್ ರೆಕಾರ್ಡ್ನಲ್ಲಿ ಆಧ್ಯಾ ದಾಖಲೆ

ದಾವಣಗೆರೆ: ನಗರದ ಎಸ್.ನಿಜಲಿಂಗಪ್ಪ ಬಡಾವಣೆ ನಿವಾಸಿ ಆರ್ಯವೈಶ್ಯ ಸಮುದಾಯದ ಕಾಸಲ್ ರತನ್ ಹಾಗೂ ಆಶಾ ಆರ್. ಕಾಸಲ್ ಇವರ ಪುತ್ರಿ 5 ವರ್ಷದ ಆಧ್ಯಾ ಆರ್.ಕಾಸಲ್ ಇವರು ಇಂಡಿಯನ್ ಬುಕ್ ಅಫ್ ರೆಕಾರ್ಡ್ 2023ರಲ್ಲಿ ರೆಕಾರ್ಡ್ ಹೋಲ್ಡರ್ ಆಗಿದ್ದಾರೆ. 5 ನಿಮಿಷ 20 ಸೆಕೆಂಡಿಗೆ 210 ಪ್ರಶ್ನೆಗಳಿಗೆ ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮತ್ತೊಂದರಲ್ಲಿ 1 ನಿಮಿಷ 10  ಸೆಂಕೆಂಡಿಗೆ 51 ಇನ್ಸವೆಷ್‌ನ್ ಪ್ರಶ್ನೆಗಳಿಗೆ ಉತ್ತರಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಢ್ನಲ್ಲಿ ದಾಖಲೆ ಮಾಡಿದ್ದಾರೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಆಧ್ಯಾಗೆ ಗುರುತಿನ ಚೀಟಿ, ಮೆಡೆಲ್ ಹಾಗೂ ಪ್ರಮಾಣ ಪತ್ರ ನೀಡಿದೆ.

Leave a Reply

Your email address will not be published. Required fields are marked *

error: Content is protected !!