ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಭೆ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಹಳೆ ವಿದ್ಯಾರ್ಥಿಳ ಸಭೆ ಆಯೋಜಿಸಲಾಗಿದೆ. ಪ್ರಾಂಶುಪಾಲರಾದ ಡಾ ಎಸ್ ಆರ್ ಅಂಜನಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನೆಡೆಸಲಾಯಿತು. ಸಭೆಯಲ್ಲಿ ಕಾಲೇಜಿನ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಅವುಗಳ ಪರಿಹಾರದ ಬಗ್ಗೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ನಿರ್ದೇಶಕರುಗಳಾದ ಚಂದ್ರಶೇಖರ್, ಜಗದೀಶ್, ಬಾಲರಾಜ್, ಪ್ರಸಾದ್, ಸುನಿತ, ಪಾಟೀಲ್ ವೀರನಗೌಡ, ಹಳೇ ವಿದ್ಯಾರ್ಥಿ ಸಂಘದ ಸಂಚಾಲಕರಾದ ಪ್ರೊ ಬೀಮಣ್ಣ ಸುಣಗಾರ್ , ಬಸವರಾಜ್ ತಹಶಿಲ್ದಾರ್, ದಿನೇಶ್ , ತಿರುಮಲ , ಬಾಬು ಮತ್ತು ಸಿ ಡಿ ಸಿ ಸದಸ್ಯರಾದ ರಂಗಸ್ವಾಮಿ ಸಭೆಯಲ್ಲಿ ಪಾಲ್ಗೊಂಡು ಸಭೆಯನ್ನ ಯಶಸ್ವಿಗೊಳಿಸಿದರು.

https://chat.whatsapp.com/KKoKihnFdmWGVs3kl4BVty

Leave a Reply

Your email address will not be published. Required fields are marked *

error: Content is protected !!