ಜಿಲ್ಲೆ

ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೋಡಿಹಳ್ಳಿ ಕೊಟ್ರಮ್ಮ ಉಪಾಧ್ಯಕ್ಷರಾಗಿ ಗುತ್ಯಪ್ಪ ಆಯ್ಕೆ

ದಾವಣಗೆರೆ: ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕಕ್ಕರಗೊಳ್ಳದ ಬಸವನಗೌಡ್ರು ಮುಖಂಡತ್ವದಲ್ಲಿ ಅವಿರೋಧವಾಗಿ ಕೋಡಿಹಳ್ಳಿ ಕೊಟ್ರಮ್ಮ ಆಯ್ಕೆಯಾದರು. ಉಪಾಧ್ಯಕ್ಷರಾಗಿ...

ಹರಿಹರ ಆಸ್ಪತ್ರೆಗೆ ಜನಪ್ರಿಯ ಶಾಸಕರ ಧೀಡಿರ್ ಭೇಟಿ

 ದಾವಣಗೆರೆ: ಹರಿಹರ ಜನಪ್ರಿಯ ಶಾಸಕರಾದ ಬಿ.ಪಿ ಹರೀಶ್ ಅವರು  ನಗರದ ತಾಲ್ಲೂಕು ಆಸ್ಪತ್ರೆಗೆ ಇಂದು ಧೀಡಿರ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅವ್ಯವಸ್ತೆಗಳನ್ನು...

ಲೋಕಿಕೆರೆ ವೀರ ಯೋಧ ನಾಗರಾಜ್ ರವರಿಗೆ ಹುಟ್ಟೂರಿನಲ್ಲಿ ಗೌರವ ಸನ್ಮಾನ

ದಾವಣಗೆರೆ:ಈಗೀನ ಟ್ರೆಂಡ್ ಜನರೇಷನ್, ಎಂಜಿನಿಯರ್, ಸಾಫ್ಟ್ ವೇರ್,ಇತರೇ ನೌಕರಿ ಬಯಸಿದರೇ ದೇಶ ಕಾಯೋರು ಯಾರು? ಯುವಜನತೆ ವೈಯಕ್ತಿಕ ಶಿಸ್ತು ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸಿ ದೇಶ ಸೇವೆ...

ಯಡಿಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರಾಮಪ್ಪ, ಉಪಾಧ್ಯಕ್ಷರಾಗಿ ನಿರ್ಮಲಬಾಯಿ ಆಯ್ಕೆ

ಹರಪನಹಳ್ಳಿ: ಹರಪನಹಳ್ಳಿ ತಾಲ್ಲೂಕು ಯಡಿಹಳ್ಳಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಟಿ. ರಾಮಪ್ಪ,  ಉಪಾಧ್ಯಕ್ಷರಾಗಿ ನಿರ್ಮಲ ಬಾಯಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ...

ಲೋಕಿಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷರಾಗಿ ಪಾರ್ವತಮ್ಮ ಅಡಿವೆಪ್ಪ ಆವಿರೋಧ ಆಯ್ಕೆ

ದಾವಣಗೆರೆ:ಲೋಕಿಕೆರೆ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ತೆರವಾಗಿದ್ದ ಸ್ಥಾನಗಳಿಗೆ ಅಧ್ಯಕ್ಷರಾಗಿ ಶ್ರೀಮತಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುಳಾ...

ದಾವಣಗೆರೆಯಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ ಕೊಲೆಗಾರನನ್ನು ಹಿಡಿದ ಬೆಲ್ಜಿಯಂ ತಳಿಯ ಪೋಲಿಸ್ ಡಾಗ್ ‘ತಾರಾ’

ದಾವಣಗೆರೆ : ಈಕೆಗೇನ್ನು ಒಂದು ವರ್ಷ, ತನ್ನ ವಾಸನೆ ಗ್ರಹಿಕೆಯಿಂದಲೇ ಕೊಲೆಗಾರನನ್ನು ಹಿಡಿಯುವ ಚಾಣಾಕ್ಷೆ. ವೇಗದಲ್ಲಿ ಈಕೆಯನ್ನು ಮೀರಿಸೋರಿಲ್ಲ.ಹೌದು, ದಾವಣಗೆರೆ ಪೊಲೀಸ್ ಡಾಗ್ ಸ್ಕ್ವಾಡ್   ನಲ್ಲಿನ ತಾರಾ...

ಆಗಸ್ಟ್ 11 ಕ್ಕೆ ದಾವಣಗೆರೆ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ

ದಾವಣಗೆರೆ; ಆಗಸ್ಟ್ 11 ರಂದು ಮಧ್ಯಾಹ್ನ  3 ಗಂಟೆಗೆ ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲು ಬೆಂಗಳೂರು ವಿಭಾಗದ ಪ್ರಾದೇಶಿಕ...

ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ದಾವಣಗೆರೆ: ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಇತ್ತೀಚಿಗೆ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಗರದ ಶ್ರೀ ಶಂಕರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ...

ಯಶಸ್ವಿಯಾಗಲು ಭಾಷಾ ಕೌಶಲ್ಯ ಮುಖ್ಯ – ಪ್ರೊ ಅಂಜನಪ್ಪ

ದಾವಣಗೆರೆ: ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿ ಆಗಬೇಕೆಂದರೆ ಅದಕ್ಕೆ ತಕ್ಕಂತಹ ಉತ್ತಮ ಭಾಷಾ ಕೌಶಲ್ಯ ಗಳನ್ನು ಬೆಳೆಸಿಕೊಂಡಾಗ ಅದು ಸಾಧ್ಯವಾಗುತ್ತದೆ. ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ...

HAL ಬೆಂಗಳೂರು ವತಿಯಿಂದ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ; ಹೆಚ್.ಎ.ಎಲ್, ಬೆಂಗಳೂರು ವತಿಯಿಂದ ಐ.ಟಿ.ಐ. (ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಟರ್, ಸಿ.ಒಪಿ.ಎ, ಫೌಂಡ್ರಿಮನ್ ಮತ್ತು ಶೀಟ್ ಮೆಟಲ್ ವರ್ಕರ್) ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟೀಸ್...

ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ರಾಜ್ಯದಿಂದ ಯಾರೂ ತೆರಳುತ್ತಿಲ್ಲ ಲಕ್ಷ್ಮೀದೇವಿ ದಯಾನಂದ್ ಸ್ಪಷ್ಟನೆ

ದಾವಣಗೆರೆ: ಛತ್ತೀಸ್ ಘಡ್ ಬಿಲಾಯಿಯಲ್ಲಿ ಇದೇ ಆಗಸ್ಟ್.25 ರಿಂದ 27 ರವರೆಗೆ ನಡೆಯುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕರ್ನಾಟಕದಿಂದ ಯಾರೂ ತೆರಳುತ್ತಿಲ್ಲ. ಏಕೆಂದರೆ ಉತ್ತರ ಭಾರತದಲ್ಲಿ...

ಆ.9 ರಿಂದ 13 ರವರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀಗಳ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜ

ದಾವಣಗೆರೆ: ಶ್ರೀಮದ್ ವೀರಶೈವ ಸದ್ಭೋದನಾ ಸಂಸ್ಥೆ ಜಿಲ್ಲಾ ಘಟಕದ ವತಿಯಿಂದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀಗಳ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ...

ಇತ್ತೀಚಿನ ಸುದ್ದಿಗಳು

error: Content is protected !!