ದಾವಣಗೆರೆ :ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಬಜೆಟ್‌ನಲ್ಲಿ ಅದು ಕಾಣುತ್ತಿಲ್ಲ. ಅಲ್ಲದೆ ಈಗ ಮಂಡನೆಯಾದ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಜಲಿ ದಾವಣಗೆರೆಗೆ ಯಾವುದೇ ರೀತಿಯ ಯೋಜನೆಗಳು ಘೋಷಣೆ ಇಲ್ಲ ಎಂಬುದು ಬೇಸರದ ಸಂಗತಿ. ಚೈತ್ರ ಆರ್ , ಪ್ರಿನ್ಸಿಪಲ್ ಆರ್ ಜಿ ಪ್ರಿ, ಸ್ಕೂಲ್.