deer case; ಜಿಂಕೆ ಪ್ರಕರಣ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಗೆ ಬಿಗ್ ರಿಲೀಫ್

ದಾವಣಗೆರೆ, ಅ.09: ದಾವಣಗೆರೆಯಲ್ಲಿ ನಡೆದಿದ್ದ ಅಕ್ರಮ ಜಿಂಕೆ ಸಾಕಿದ್ದ ಪ್ರಕರಣದಲ್ಲಿ (deer case) ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಗೆ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೈ ಕೋರ್ಟ್ ಮಲ್ಲಿಕಾರ್ಜುನ್ ವಿರುದ್ದದ ಪ್ರಕರಣವನ್ನು ವಜಾಗೊಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಇನ್ನು ಆರ್ಡರ್ ಕಾಪಿ ಸಿಕ್ಕಿಲ್ಲ. ಓವರ್ ಆಲ್ ಆಗಿ ಹೇಳಿದ್ದಾರಷ್ಟೆ, ಆದರೆ ಅಧಿಕೃತವಾಗಿ ಬರಬೇಕು. ಸಿಕ್ಕ ಮೇಲೆ ಡಿಟೈಲ್ ಆಗಿ ಮಾತಾಡುತ್ತೇನೆ. ನ್ಯಾಯಕ್ಕೆ ಬೆಲೆ ಇದೆ. ಆದೃಷ್ಟಿಯಲ್ಲಿ ನಾವು ನಡೆಯುತ್ತಿದ್ದೇವೆ ಎಂದು ಹೇಳಿದರು.

congress; ಲೋಕಸಭೆ ಚುನಾವಣೆ ಟಿಕೆಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ಮೊದಲ ಪ್ರಾಮುಖ್ಯತೆ: ಎಸ್ ಎಸ್ ಮಲ್ಲಿಕಾರ್ಜುನ್

ಏನಿದು ಪ್ರಕರಣ?

ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ನಲ್ಲಿ ಜಿಂಕೆ ಸೇರಿ ವನ್ಯಪ್ರಾಣಿಗಳು ಪತ್ತೆಯಾಗಿದ್ದವು. ಈ ಬಗ್ಗೆ ಅರಣ್ಯ ಇಲಾಖೆ ಸಚಿವ ಮಲ್ಲಿಕಾರ್ಜುನ್ ವಿರುದ್ದ ದೂರು ದಾಖಲಿಸಿತ್ತು. ಆಗ ಮಲ್ಲಿಕಾರ್ಜುನ್ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಸಾಕಷ್ಟು ಪ್ರತಿಭಟನೆ ನಡೆಸಿತ್ತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!