ಇ ಆರ್ ಎಸ್ ಎಸ್ 112 ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಆನಾಹುತ

ಹರಿಹರ: ಶಿವಮೊಗ್ಗ ಹರಿಹರ ರಸ್ತೆ ಪಂಚಮಸಾಲಿ ಮಠದ ಪಕ್ಕದಲ್ಲಿರುವ ಶಾಂತಿ ಸಾಗರ ಡಾಬ ಎದುರುಗಡೆ ವಿದ್ಯುತ್ ಟ್ರಾನ್ಸ್ಫಾರ್ಮರ್ನ್ ನ್ ನಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, 112 ಇ ಆರ್ ಎಸ್ ಎಸ್ ಪೊಲೀಸರ ಸಮಯ ಪ್ರಜ್ಞೆಯಿಂದ ಆಗುವ ಅಪಾಯ ತಪ್ಪಿದೆ.

112 ಇಆರ್ ವಿ ಯವರು ಬೆಸ್ಕಾಂ ಇಲಾಖೆಗೆ ಕರೆ ಮಾಡಿ ತಿಳಿಸಿದ್ದು, ಕೂಡಲೇ ಅದನ್ನು‌ ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!