ಎಸ್ ಎಸ್ ಹಾಗೂ ಎಸ್ ಎಸ್ ಎಂ ಭೇಟಿ ಮಾಡಿದ ದಾವಣಗೆರೆ ನೂತನ ಎಸ್ ಪಿ ರಿಶ್ಯಂತ್
ದಾವಣಗೆರೆ : ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿಬಿ ರಿಶ್ಯಂತ್ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ನವರ ನಿವಾಸಕ್ಕೆ ಭೇಟಿ ನೀಡಿ ನೀ. ಈ ವೇಳೆ ಮಾಜಿ ಸಚಿವ ಹಾಗೂ ಉದ್ಯಮಿ ಎಸ್ ಎಸ್ ಮಲ್ಲಿಕಾರ್ಜುನ್ ಸಹ ಇದ್ದರು, ದಾವಣಗೆರೆಗೆ ಎಸ್ ಪಿ ಯಾಗಿ ಬಂದ ನಂತರ ಮೊದಲ ಭಾರಿಗೆ ಎಸ್ ಎಸ್ ಅವರ ಮನೆಗೆ ಭೇಟಿ ನಿಡಿದ್ರು, ಈ ವೇಳೆ ಎಸ್ ಎಸ್ ಹಾಗೂ ಎಸ್ ಎಸ್ ಎಂ ಜೊತೆ ದಾವಣಗೆರೆಯ ಬಗ್ಗೆ ಚರ್ಚಿಸಿದರು, ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್, ಎಸ್ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.