ಉಚ್ಚಂಗಿದುರ್ಗ ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ನೀಡಿದ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ

ಉಚ್ಚಂಗಿದುರ್ಗ ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ನೀಡಿದ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ

ದಾವಣಗೆರೆ: ಜಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಜನಪ್ರಿಯ ಶಾಸಕರಾದ ಶ್ರೀ ಎಸ್ ವಿ ರಾಮಚಂದ್ರಪ್ಪರವರು ಹಾಗೂ ಧರ್ಮಪತ್ನಿ ಶ್ರೀಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪರವರು ಪುತ್ರ ಆಜೆಯೇಂದ್ರ ಸಿಂಹ ರವರು. ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ಮಾಡಿಸಿ ತಮ್ಮ ಹರಕೆಯನ್ನು ತೀರಿಸಿದರು.

ನಂತರ ಉಚ್ಚಂಗಿದುರ್ಗದ ಕೋಟೆ ಕ್ಯಾಂಪ್ ನಲ್ಲಿ ನೆಡೆದ ಬಿಜೆಪಿ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಯುತ ಅಜ್ಜಯ್ಯ ಅವರ ಮಗನ ಮದುವೆಯಲ್ಲಿ ಭಾಗವಹಿಸಿ ವಧು-ವರರಿಗೆ ಆಶೀರ್ವದಿಸಿದರು.

ಉಚ್ಚಂಗಿದುರ್ಗ ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ನೀಡಿದ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ

ಇತ್ತೀಚಿಗೆ ನಡೆದ ರಾಮಘಟ್ಟ ಗ್ರಾಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶ್ರೀಯುತ ಪ್ರಭುಗೌಡ್ರು ರವರ ಮಗನ ಮದುವೆಗೆ ಬಾರದ ಕಾರಣ ಇಂದು ಭೇಟಿ ನೀಡಿದರು.

ನಂತರ ರಾಮಘಟ್ಟ ಗ್ರಾಮದ ಬಿಜೆಪಿ ಯುವ ಮುಖಂಡರಾದ ಕುಮಾರ್ ಅವರ ಮದುವೆಗೆ ಅವರ ಮನೆಗೆ ಆಗಮಿಸಿ ನೂತನ ವಧು ವರರಿಗೆ ಶುಭಾಶಯ ಕೋರಿ. ರಾಮಘಟ್ಟದ ಹಿರಿಯ ಬಿಜೆಪಿ ಮುಖಂಡರಾದ ನಾಗರಾಜಪ್ಪ ರವರ ಮನೆಗೆ ಆಗಮಿಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.

ಉಚ್ಚಂಗಿದುರ್ಗ ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ನೀಡಿದ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ

ಈ ಸಂದರ್ಭದಲ್ಲಿ ಮುಖಂಡರಾದ ಉಚ್ಚಂಗಿದುರ್ಗದ ಈರಣ್ಣ ಮಾಸ್ಟ್ರು. ಉಚ್ಚಂಗಿದುರ್ಗ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿಂಗಮ್ಮ. ಎಸ್ ಹನುಮಂತಪ್ಪ ಹುಚ್ಚಪ್ಳ ಜಯಣ್ಣ. ಮಹಾಬಲ್ಲೇಶ್ ಗೌಡ್ರು. ಅಂಕಳಪರ್ ಸಿದ್ದಣ್ಣ. ಕಂಬತ್ತಳ್ಳಿ ಜಯಣ್ಣ. ಚಟ್ನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಜ್ಜಯ್ಯ. ಗ್ರಾಮ ಪಂಚಾಯತಿ ಸದಸ್ಯರಾದ ಹಾಲೇಶ್. ಕೆಂಚಪ್ಪ. ದಂಡೆಪ್ಪ. ಮುಖಂಡರಾದ ಕೆಂಚ ಹನುಮಂತಪ್ಪ ಕೊಡ್ಲಪ್ಪ ಕೆಂಚಪ್ಪ. ಕಟಿಗಿ ಪರಶುರಾಮಪ್ಪ. ಫಣಿಯಾಪುರ ಲಿಂಗರಾಜ್.

ಉಚ್ಚಂಗಿದುರ್ಗ ಶ್ರೀ ಉಚ್ಚೆಂಗೆಮ್ಮ ದೇವಿಗೆ ಬಂಗಾರದ ಮುಖ ನೀಡಿದ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ

ಅಣಜಿಗೆರೆ ಮಲ್ಲಿಕಾರ್ಜುನ್. ನರೇಬೊಮ್ಮನಹಳ್ಳಿ ಸುಭಾಷ್. ಮ್ಯಾಗಳ ಮನೆ ಪರಸಪ್ಪ. ಬೇವಿನಹಳ್ಳಿ ಚಂದ್ರಪ್ಪ. ಯುವ ಮುಖಂಡರಾದ ಹಡಪದ ಸಿದ್ದೇಶ್. ಉಮೇಶ್. ಯುವರಾಜ್ ವೀರೇಶ್ ಸೇರಿದಂತೆ ಅನೇಕ ಯುವಕ ಮಿತ್ರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!