ವಡ್ನಾಳ್ ರಾಜಣ್ಣ ಒಪ್ಪಿದರೆ ಅವರೇ ಅಭ್ಯರ್ಥಿ: ಸಿದ್ಧರಾಮಯ್ಯ

ವಡ್ನಾಳ್ ರಾಜಣ್ಣ ಒಪ್ಪಿದರೆ ಅವರೇ ಅಭ್ಯರ್ಥಿ: ಸಿದ್ಧರಾಮಯ್ಯ

ಚನ್ನಗಿರಿ: ವಡ್ನಾಳ್ ರಾಜಣ್ಣ ಒಪ್ಪಿದರೆ ಅವರೇ ಅಭ್ಯರ್ಥಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಈ ಮೂಲಕ ಚನ್ನಗಿರಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿಯಬಯಸಿದ್ದ 8 ಅಭ್ಯರ್ಥಿಗಳಿಗೆ ಸಿದ್ದು ಶಾಕ್ ನೀಡಿದ್ದಾರೆ.
ವಡ್ನಾಳ್ ರಾಜಣ್ಣ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. ಆದರೂ ನಾವು ಅವರಿಗೆ ಟಿಕೆಟ್ ಕೊಡ್ತೀವಿ. ಅವರು ಚನ್ನಗಿರಿಯಲ್ಲಿ ಗೆಲ್ಲುವುದು ಖಚಿತ ಎಂದು ಹೇಳುವ ಮೂಲಕ ಸಿದ್ದರಾಮಯ್ಯ 8 ಜನ ಆಕಾಂಕ್ಷಿಗಳ ಆಸೆಗೆ ತಣ್ಣಿರೆರಚಿದ್ದಾರೆ.

Leave a Reply

Your email address will not be published. Required fields are marked *

error: Content is protected !!