ದಾವಣಗೆರೆ ಪಾಲಿಕೆಯ 2023-24 ನೇ ಸಾಲಿನ ಆಯ-ವ್ಯಯದ ಪ್ರಮುಖ ಅಂಕಿಅಂಶ

ದಾವಣಗೆರೆ ಪಾಲಕೆಯ ಆದಾಯ ಸಂಪನ್ಮೂಲ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಆಯ ವ್ಯಯದಲ್ಲಿ ಭರ್ಜರಿ ಚರ್ಚೆ ಮಧ್ಯೆ ಬಜೆಟ್ ಮಂಡನೆ ಮಾಡಲಾಯಿತು.

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರಿಂದ ಭಾರಿ ವಾಗ್ವದ ನಡೆದ ಘಟನೆ ಕಣ್ಣು ತುಂಬಿಕೊಂಡಿತ್ತು.

Leave a Reply

Your email address will not be published. Required fields are marked *

error: Content is protected !!