ಸ್ಪಟಿಕ್ ಲಿಂಗದಹಳ್ಳಿ ಶ್ರೀ  ಕ್ಷೇತ್ರದಲ್ಲಿ ಮಾರ್ಚ್ 4 ರಂದು  ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ರಾಣೇಬೆನ್ನೂರು : ತಾಲೂಕಿನ ಸ್ಪಟಿಕ ಶ್ರೀ ಕ್ಷೇತ್ರ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಹಿರೇಮಠ  ಪರಿಸರದಲ್ಲಿ ಮಾರ್ಚ್ 4 ಮತ್ತು 5  2023 ರಂದು ಶನಿವಾರ ಮತ್ತು ರವಿವಾರ ಮದ್ ಜಗದ್ಗುರು ರೇಣುಕರ ಜಯಂತಿ, ರಥೋತ್ಸವದ ನಿಮಿತ್ತ   ರಾಜ್ಯಮಟ್ಟದ ಭಜನಾ ಸ್ಪರ್ಧೆ  ಆಯೋಜಿಸಿದೆ. ಪುರುಷರು — ಮಹಿಳೆಯರ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದ್ದು,, ಪ್ರತ್ಯೇಕ ನಗದು ಮೊತ್ತದ ಬಹುಮಾನ ದೊರೆಯಲಿದೆ. ವಿಜೇತರಿಗೆ ಕ್ರಮವಾಗಿ -(ಪ್ರಥಮ),20,000-( ದ್ವಿತೀಯ)15,000- ಹಾಗೂ( ತೃತಿಯ )  10,000.ನಗದು ಮೂತ್ತ. ಪಾಲ್ಗೊಂಡ ತಂಡದ ಎಲ್ಲ ಸದಸ್ಯರಿಗೂ  ಪ್ರಮಾಣಪತ್ರ  ದೊರೆಯಲಿದೆ. ನಿಯಮ ಮತ್ತು ನಿಬಂಧನೆಗೂಳಪಟ್ಟು  ಸ್ಪರ್ಧೆಗಳು ನಡೆಯಲಿದ್ದು, ಹೆಸರು ನೋಂದಾಯಿಸಲು 28-02-2023 ಕೊನೆಯ ದಿನವಾಗಿದೆ. ಎಂದು ರಂಭಾಪುರಿ ಶಾಖಾ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಷ:ಭ್ರ: ವೀರಭದ್ರ ಶಿವಾಚಾರ್ಯರು,    ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕತೆ :-9902409238-9008685715-9242881170-http://spatikalingashreekshetra. com

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!