ರಂಗನಾಥ್ ಹಾಗೂ ಸರಸ್ವತಿ ಫೀಡರ್ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ದಾವಣಗೆರೆ : 220 ಕೆ.ವಿ. ಸ್ವೀಕರಣಾ ಕೇಂದ್ರ,ಎಸ್.ಆರ್.ಎಸ್/66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹೊರಡುವ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆಬ್ರವರಿ 22 ರಂದು ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಪ್15 ರಂಗನಾಥಫೀಡರ್ ವ್ಯಾಪ್ತಿಯ ಗಣೇಶದೇವಸ್ಥಾನ, ಹದಡಿರಸ್ತೆ, ಹಿಮಾಮ್ ಮಟ್ಟಿ, ವಿಧ್ಯಾನಗರ, ವಾಣಿರೈಸ್‍ಮಿಲ್ ಹಿಂಬಾಗ,ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಸರಸ್ವತಿ ಫೀಡರ್ ವ್ಯಾಪ್ತಿಯ ಸರಸ್ವತಿ ಬಡಾವಣೆ ಎ ಮತ್ತು ಬಿ ಬ್ಲಾಕ್, ಜಯನಗರ ಎ,ಬಿ& ಸಿ ಬ್ಲಾಕ್ ಭೂಮಿಕನಗರಜೆ,ಎನ್‍ಕಾನ್ವೇಂಟ್ ಕೆಎಸ್‍ಎಸ್‍ಕಾಲೇಜ್ ಮತ್ತುಸುತ್ತ ಮುತ್ತ ಪ್ರದೇಶಗಳು.
ಎಮ್.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಎಸ್. ಎಸ್ ಲೇಔಟ್ ಎ ಬ್ಲಾಕ್, ಕುವೆಂಪು ನಗರ, ಎಮ್ ಸಿ ಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಶಾಮನೂರರೋಡ್, ಬಿಐಇಟಿರೋಡ್, ಗ್ಲಾಸ್‍ಹೌಸ್, ಬಾಪೂಜಿ ಸಮುದಾಯ ಭವನ, ಅಂಗವಿಕಲ ಶಾಲೆ, ಲಕ್ಷ್ಮಿಪ್ಲೋರ್ ಮಿಲ್, ಎಸ್.ಎನ್ ಲೇಔಟ್, ಜಿ.ಎಚ್ ಪಾರ್ಕ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.