ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ದಾವಣಗೆರೆ: ಐಎನ್‌ಟಿಎಸ್‌ಓ ಎಜುಕೇಷನ್ ದಿ ಲೀಡಿಂಗ್ ಒಲಿಂಪಿಯಾಡ್ ಇನ್ ಇಂಡಿಯಾ ಇವರು ಇತ್ತೀಚಿಗೆ ಆಯೋಜಿಸಿದ್ದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಭಾರತೀಯ ರಾಷ್ಟ್ರೀಯ ಪ್ರತಿಭಾನ್ವೇಷಣಾ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ಪಡೆದಿದ್ದಾರೆ.
೭ನೇ ತರಗತಿ ವಿದ್ಯಾರ್ಥಿ ಶಮಿತ್ ಕುಮಾರ್ ತೃತೀಯ ಬಹುಮಾನ ಲಭಿಸಿದೆ. ೯ನೇ ತರಗತಿಯ ಸುಚಿತ ಮನ್ನೆಗೆ ೪ನೇ ಬಹುಮಾನ, ೮ನೇ ತರಗತಿಯ ಸಾನ್ವಿ ಎನ್., ಗೆ ೫ನೇ ಬಹುಮಾನ ಪಡೆದಿದ್ದು, ಶಾಲೆ ಪ್ರಾಂಶುಪಾಲರು ಭಾಗವಹಿಸಿದ್ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕ ನೀಡಿ ಪುರಸ್ಕರಿಸಿದರು.