ರಾಮಕೃಷ್ಣ ಮಿಷನ್ ದಾವಣಗೆರೆ – ಸ್ಪರ್ಧಾ ಕಾರ್ಯಕ್ರಮ ೨೦೨೨

ಸ್ಪರ್ಧೆಗಳು: ಚಿತ್ರಕಲೆ (2-7-2022) ವೇಷಭೂಷಣ ಸ್ಪರ್ಧೆ – ಭಾರತೀಯ ಸಂತರು, ಶರಣರು, ದಾಸರು (3-7-2022) ವೇಷಭೂಷಣ ಸ್ಪರ್ಧೆ – ವೀರ ಯೋಧರು, ವೀರ ವನಿತೆಯರು (10-7-2022) ವೇಷಭೂಷಣ ಸ್ಪರ್ಧೆ – ಸ್ವಾತಂತ್ರ‍್ಯ ಹೋರಾಟಗಾರರು (17-7-2022) ಭಗವದ್ಗೀತಾ ಕಂಠಪಾಠ ಸ್ಪರ್ಧೆ (9-7-2022 & 16-7-2022) ಭಾಷಣ ಸ್ಪರ್ಧೆ (23-7-2022) ಗ್ರಹಿಕಾ ಸಾಮರ್ಥ್ಯ ಸ್ಪರ್ಧೆ (24-7-2022) ವಾದ್ಯ ಸಂಗೀತ ಸ್ಪರ್ಧೆ (30-7-2022) ಭಕ್ತಿ ಗೀತೆ ಸ್ಪರ್ಧೆ (31-7-2022) ರಂಗೋಲಿ ಸ್ಪರ್ಧೆ (13-8-2022) ಪ್ರಬಂಧ ಸ್ಪರ್ಧೆ

ಸ್ಪರ್ಧೆಗಾಳ ಸಮಯ : ಭಾನುವಾರಗಳು – ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ; ಶನಿವಾರಗಳು – ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ
ಸ್ಪರ್ಧೆಯ ಸ್ಥಳ : ರಾಮಕೃಷ್ಣ ಮಿಷನ್, ದಾವಣಗೆರೆ, 7 ನೇ ಮುಖ್ಯರಸ್ತೆ, ಎಂ. ಸಿ. ಸಿ. ಎ ಬ್ಲಾಕ್, ದಾವಣಗೆರೆ – 577004

ಸ್ಪರ್ಧಾರ್ಥಿಗಳು ನಮ್ಮ ಕಛೇರಿಯಲ್ಲಿ ಹೆಸರು ನೋಂದಾಯಿಸಬಹುದು.
ಕಛೇರಿಯ ಸಮಯ: ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ; ಸಂಜೆ 4 ರಿಂದ 6 ಗಂಟೆಯವರೆಗೆ
ನೋಂದಣಿಯ ಮಾಡುವುದಕ್ಕೆ ಕೊನೆಯ ದಿನ : 30-6-2022
ಸಂಪರ್ಕ : 9482102700, 9663185871

5 ವರ್ಷದಿಂದ 18 ವರ್ಷದ ಬಾಲಕ-ಬಾಲಕಿಯರು ಹಾಗೂ ಯುವಕ-ಯುವತಿಯರಿಗೆ

ಸ್ವಾಮಿ ತ್ಯಾಗೀಶ್ವರಾನಂದ
ಕಾರ್ಯದರ್ಶಿ,
ರಾಮಕೃಷ್ಣ ಮಿಷನ್, ದಾವಣಗೆರೆ

Leave a Reply

Your email address will not be published. Required fields are marked *

error: Content is protected !!