ಪ್ರಧಾನಿಗೆ ಭದ್ರತಾ ವೈಪಲ್ಯ ದೇಶಕ್ಕಾದ ಅವಮಾನ.
ದಾವಣಗೆರೆ :ಮೊನ್ನೆ ಪಂಜಾಬಿನಲ್ಲಿ ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ಪ್ರವಾಸದ ಸಂದರ್ಭದಲ್ಲಿ ದೇಶದ ಗಡಿಭಾಗದಲ್ಲಿ ರಕ್ಷಣಾ ಲೋಪದ ಕಾರಣದಿಂದ 20 ನಿಮಿಷ ನಿಲುಗಡೆ ಆಗಿ ಭದ್ರತಾ ಲೋಪ ಆಗಿರುವ ವಿಷಯ ಆತಂಕ ಉಂಟು ಮಾಡುತ್ತದೆ.
ಪ್ರಧಾನಿಗಳ ಭದ್ರತೆಯಲ್ಲಿ ಯಾವುದೇ ಕಾರಣಕ್ಕೂ ಲೋಪವಾಗುವುದು ಹಾಗೂ ಅವರ ಜೀವಕ್ಕೆ ಹಾನಿಯಾಗುವ ಘಟನೆಗಳು ನಡೆಯಬಾರದು.
ಇದು ಖಂಡನೀಯ.
ಪ್ರಧಾನಿಗೆ ಮಾಡಿದ ಅವಮಾನ ದೇಶಕ್ಕೆ ಮಾಡಿದ ಅವಮಾನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಬಸವಾದಿ ಶರಣರು ಆಯಸ್ಸು ಆರೋಗ್ಯ ದಯಪಾಲಿಸಲಿ ಎಂದು ಹಾರೈಸುತ್ತೇವೆ ಎಂದು
ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾದ್ಯಕ್ಷ ಬಾಡದ ಆನಂದರಾಜ್ ರವರು ಘಟನೆಯನ್ನು ಖಂಡಿಸಿದ್ದಾರೆ ,