shamanuru shivashankarappa; ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವಕ್ಕೆ ಎಸ್ ಎಸ್ ಚಾಲನೆ

ದಾವಣಗೆರೆ, ಸೆ.01: ದಾವಣಗೆರೆ ನಗರದ ಪಿ.ಜೆ.ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ 352ನೇ ಆರಾಧನಾ ಮಹೋತ್ಸವಕ್ಕೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು (shamanuru shivashankarappa) ಚಾಲನೆ ನೀಡಿದರು.

Pourakarmika; ಪೌರ ಕಾರ್ಮಿಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟ

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಲತಿಕಾ ಡಿ.ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ರಾಮಚಂದ್ರ ಭಟ್ಟರು, ಪಂಚಪ್ಪ ತೆರದಾಳ್, ಪ್ರಭು, ವಿಜಯಕುಮಾರ್ ಜೈನ್, ರಾಜು ಭಂಡಾರಿ, ಮಧು ಪವರ್, ವೆಂಕಟೇಶ್, ರಾಜು ಚೌಹಾಣ್, ಜಗದೀಶ್, ಪರಶುರಾಮ್, ಸಿರಿಲ್ ಪ್ರದೀಪ್, ಯುವರಾಜ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!