ಶ್ವೇತಾಕುಮಾರ ಯಕ್ಷಗಾನ ಪ್ರದರ್ಶನ

ಶ್ವೇತಾಕುಮಾರ ಯಕ್ಷಗಾನ ಪ್ರದರ್ಶನ

ದಾವಣಗೆರೆ: ಇತ್ತೀಚೆಗೆ ರಂಗ ಪ್ರತಿಭಾ (ರಿ) ತಂಡದವರಿಂದ ಹಾಗೂ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರ, ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ
ಆವರಣ, ಮುನವಳ್ಳಿ ಯಲ್ಲಿ“ಶ್ವೇತಾಕುಮಾರ” ಎಂಬ ಯಕ್ಷಗಾನ ಪ್ರಸಂಗವು ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಕು.ಶ್ರೀಕಲಾ ಎನ್.ಹೆಗಡೆ, ಮದ್ದಳೆಯಲ್ಲಿ ಶ್ರೀಪಾದ ಭಟ್ ಮೂಡಗಾರು, ಶ್ರೀ ಗಣಪತಿ ದುರ್ಗದ್, ಚಂಡೆಯಾಗಿ ಶ್ರೀ ಉಮೇಶ್ ಹೆಗಡೆ,  ಸ್ತ್ರೀ ವೇಶಧಾರಿಯಾಗಿ ಶ್ರೀ ಪ್ರಶಾಂತ ಭಟ್, ಹಾಸ್ಯ ಪಾತ್ರದಲ್ಲಿ ಶ್ರೀ ನಾಗರಾಜ ಹೆಗಡೆ ಹಾಗೂ ಮುಮ್ಮೇಳದಲ್ಲಿ ಶ್ರೀ ಮಂಜುನಾಥ ಹೆಗಡೆ, ಶ್ರೀ ದಯಾನಂದ ಹೆಗಡೆ, ಶ್ರೀ ಮಂಜುನಾಥ ಆಚಾರಿ, ಶ್ರೀ ಬಿ.ಜಿ. ಹೆಗಡೆ, ಶ್ರೀ ಕೃಷ್ಣ ವಾನಳ್ಳಿ, ರಾಜೇಶ್ ಶಾಸ್ತ್ರಿ ಶ್ರೀ ಲಕ್ಷಣ್ ಪಟಗಾರ, ಶ್ರೀ ಆದರ್ಶ ಹೆಗಡೆ, ಶ್ರೀ ಭರತ ನಾಯ್ಕ, ಕು.ಮೈತ್ರಿ ನಾಯ್ಕ, ಶ್ರೀ ರವಿ ಹೆಗಡೆ, ಶ್ರೀ ಗೌತಮ್ ಹೆಗಡೆ, ಶ್ರೀ ಚಿನ್ಮಯ ಹೆಗಡೆ, ಶ್ರೀ ರವಿಕಿರಣ ಭಟ್ ಇವರುಗಳಿಂದ ಯಕ್ಷಗಾನ  ಪ್ರಸಂಗವು ಯಶಸ್ವಿಯಾಗಿ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!