ಎಸ್ ಎಸ್ ಹುಟ್ಟು ಹಬ್ಬವನ್ನ ವಿನೂತನವಾಗಿ ಆಚರಿಸಿದ ಪಾಲಿಕೆ ಸದಸ್ಯ ಶ್ವೇತ ಜಿ ಎನ್ ಶ್ರೀನಿವಾಸ್

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಪ್ರಯುಕ್ತ ಮಹಾನಗರ ಪಾಲಿಕೆ ಸದಸ್ಯರುಗಳಾದ ಜೆ.ಎನ್ ಶ್ರೀನಿವಾಸ್ ಹಾಗೂ ಶ್ವೇತಾ ಶ್ರೀನಿವಾಸ್ ಅವರು 28 ಮತ್ತು 37ನೇ ವಾರ್ಡಿನಲ್ಲಿ ಹಲವು ಕಾಮಗಾರಿಗಳನ್ನು ಗುದ್ದಲಿ ಪೂಜೆಯನ್ನು ನೆರವೇರಿಸುವುದರ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀನಿವಾಸ್, ಪೊಲೀಸರಾದ ಮಂಜುನಾಥ್, ಜಿಲಾನಿ, ರವಿಕುಮಾರ್, ಬಾರ್ ಸಂತೋಷ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!