congress; ಸಿದ್ದರಾಮಯ್ಯ-ಡಿಕೆಶಿ ಕಾಂಗ್ರೆಸ್ ಏಜೆಂಟ್‌ಗಳು: ಶ್ರೀನಿವಾಸ ದಾಸಕರಿಯಪ್ಪ
ದಾವಣಗೆರೆ, ಅ.17: ಐದು ಭಾಗ್ಯಗಳನ್ನು ಕೊಟ್ಟು ಕಾಂಗ್ರೆಸ್ (congress) ಸರಕಾರ ಕರ್ನಾಟಕ ಜನತೆಯನ್ನು ಬಡವರನ್ನಾಗಿ ಮಾಡಿದೆ ಎಂದು ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು. ಬೆಂಗಳೂರಿನಲ್ಲಿ ಗುರುವಾರದಿಂದ...