davangere

ಪಡಿತರ ಅಕ್ಕಿ ಕಾಳ ಸಂತೆಕೋರರಿಗೆ ಸಿಂಹಸ್ವಪ್ನವಾದ ದಾವಣಗೆರೆ ಪೊಲೀಸ್.! 2 ವಾರದಲ್ಲಿ 50 ಟನ್ ಅಕ್ಕಿ ಜಪ್ತಿ.!

ದಾವಣಗೆರೆ: ಸರ್ಕಾರದಿಂದ ವಿತರಿಸುತ್ತಿರುವ ಪಡಿತರ ಅಕ್ಕಿಯನ್ನು ಪರ ಊರಿಗೆ ಸಾಗಾಟ ಮಾಡುತ್ತಿರುವ ಲಾರಿಯನ್ನು ತಡೆದು ಸುಮಾರು 23 ಟನ್ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಗುರುಬಸವರಾಜ್...

ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ದಾವಣಗೆರೆ: ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಬದುಕಿನ ಮೌಲ್ಯವನ್ನು ತಿಳಿಸಿ ಕೊಟ್ಟ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ಅಶೋಕ ರಸ್ತೆಯಲ್ಲಿರುವ ಭಾರತೀಯ ಜನತಾ ಪಕ್ಷದ...

ಜಿ ಎಂ ಐ ಟಿ ಕಾಲೇಜಿನ 25 ವಿದ್ಯಾರ್ಥಿಗಳು ಟಿ ಸಿ ಎಸ್ ಕಂಪನಿಗೆ ಆಯ್ಕೆ

ದಾವಣಗೆರೆ: ಇತ್ತೀಚಿಗೆ ನಡೆದ ಟಿಸಿಎಸ್ ಕಂಪನಿಯ ಸಂದರ್ಶನದಲ್ಲಿ, ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ 25 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್...

ಪ್ರತಿ ಹಳ್ಳಿ ಹಳ್ಳಿಗಳಿಗೂ ಕಾನೂನು ಅರಿವು ಕಾರ್ಯ

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವಿನ ಕೊರತೆಯಿದೆ. ಹೀಗಾಗಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಕೀಲರ...

ಮೋದಿ ಅಮಿತ್ ಶಾ  ಭಾವಚಿತ್ರ ಹಿಡಿದು  ಕಾರ್ಮಿಕ ಸಂಘಟನೆಗಳ ಆಕ್ರೋಶ: ಪೋಲಿಸರ ಹಾಗು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ

ದಾವಣಗೆರೆ:- ಬೆಲೆ ಏರಿಕೆ, ರೈತ ವಿರೋಧಿ ನೀತಿಗಳು, ಹಾಗು ಲಖೀಂಪುರ್ ಖೇರಿ ರೈತ ಹತ್ಯೆ ಪ್ರಕರಣ ಖಂಡಿಸಿ ನಗರದ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ...

ಪ್ರವರ್ಗ -1 ರ ಹಿಂದುಳಿದ ಸಮೂದಾಗಳ ಅಭಿವೃದ್ಧಿ ಕಡೆಗಣನೆ :ಬಾಡದ ಆನಂದರಾಜ್

ದಾವಣಗೆರೆ : - ಪ್ರವರ್ಗ- 1ರ ಅತೀ ಹಿಂದುಳಿ ಜಾತಿಗಳ ಜನಾಂಗದವರ ಬೇಡಿಕೆಗಳನ್ನ ಹೀಡೇರಿಸುವಂತೆ ಶೋಷಿತ ವರ್ಗಗಳ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಒತ್ತಾಯಿಸಿದರು. ಇಂದು ಉಪ್ಪಾರ ಸಮಾಜ...

ಪೊಲೀಸರು ಬಾಲಕನ ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ.! ಇದೊಂದು ಆಕಸ್ಮಿಕ ಘಟನೆ – ಎಸ್ ಪಿ ರಿಷ್ಯಂತ್ ಸ್ಪಷ್ಟನೆ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಮುಖ್ಯಮಂತ್ರಿ ಅವರ ಗ್ರಾಮ ವಾಸ್ತವ್ಯ ಉದ್ಘಾಟನಾ ಸಮಾರಂಭದಲ್ಲಿ ಬಾಲಕನೋರ್ವನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ರಿಷ್ಯಂತ್...

ಹರಿಜನ ಕಾಲೋನಿಯಲ್ಲಿ ಉಪಹಾರ ಸೇವಿಸಿದ ಕಂದಾಯ ಸಚಿವ: ಗ್ರಾಮಸ್ಥರ ಹಲವು ಮನವಿಗೆ ಸ್ಫಂದಿಸಿದ ಸಚಿವ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು ಬೆಳಿಗ್ಗೆ ಹರಿಜನ ಕಾಲೋನಿಗೆ ಭೇಟಿ ನೀಡಿ, ದಲಿತರ ಮನೆಯಲ್ಲಿ ಉಪಹಾರ...

ಕಂದಾಯ ಸಚಿವ ಆರ್ ಅಶೋಕ್ ಹೊನ್ನಾಳಿ ತಾಲೂಕಿನ ಕುದೂರಿನಲ್ಲಿ ಗ್ರಾಮ ವಾಸ್ತವ್ಯ

ದಾವಣಗೆರೆ: ಕೊರೊನಾ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಇಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ನ್ಯಾಮತಿ ತಾಲ್ಲೂಕು ಸುರಹೊನ್ನೆ...

ಗೋವಿನ ಕಾಲಿಗೆ ಹುಳು ಬಿದ್ದು ನರಳುತ್ತಿದ್ದ ಕರುವನ್ನ ರಕ್ಷಿಸಿದ ಗೋರಕ್ಷಕ.!

ದಾವಣಗೆರೆ: ಬಿಜೆಪಿಯವರು ಗೋರಕ್ಷಕರು ಎಂಬ ಮಾತಿಗೆ ಪುಷ್ಟಿನೀಡುವಂತೆ ಬಿಜೆಪಿ ದಕ್ಷಿಣ ಯುವ ಮೋರ್ಚಾದ ಕಾರ್ಯಕರ್ತರು ಸಾಕ್ಷಿಕರಿಸಿದ್ದಾರೆ! ಹೌದು, ಇಲ್ಲಿನ ಭಗತ್ ಸಿಂಗ್ ನಗರದ ಬಳಿ ಕರುವೊಂದರ ಕಾಲಿಗೆ...

ಜೀವನ ಸುಂದರವಾಗಿರಲು ಪತಿ ಪತ್ನಿಯರಲ್ಲಿ ಪರಸ್ಪರ ನಂಬಿಕೆಯಿರಬೇಕು – ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಪತಿ ಪತ್ನಿಯರಲ್ಲಿ ಪರಸ್ಪರ ನಂಬಿಕೆಯಿದ್ದಾಗ ಮಾತ್ರ ಅಂತಹ ವಿವಾಹಗಳು ಸುಧೀರ್ಘವಾಗಿ ಮುಂದುವರೆಯುತ್ತವೆ. ಆದ್ದರಿಂದ, ನಂಬಿಕೆಯೊಂದಿಗೆ ಜೀವನ ನಡೆಸಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನವದಂಪತಿಗಳಿಗೆ ಕಿವಿಮಾತು...

ನೈತಿಕ ಪೋಲೀಸ್ ಗಿರಿ ಸಮರ್ಥನೆ: ಸಿಎಂ ತಮ್ಮ ಘನತೆ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಿತ್ತು

ದಾವಣಗೆರೆ: ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ತಮ್ಮ ಘನತೆ ಬಗ್ಗೆ ಸ್ವಲ್ಪವಾದರೂ ಯೋಚಿಸಬೇಕಿತ್ತು ಎಂದು ಕರ್ನಾಟಕ ಪ್ರದೇಶ ಯುವ...

error: Content is protected !!