ಯುಐ ಪಾತ್ ಸಂಸ್ಥೆಯೊಂದಿಗೆ ಜಿಎಂಐಟಿ ಒಡಂಬಡಿಕೆ! ಜಿಎಂಐಟಿ:ಯುಐ ಪಾತ್ ಸಂಸ್ಥೆಯ ಸದಸ್ಯತ್ವ ಪ್ರಮಾಣಪತ್ರ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯವು ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಯುಐ ಪಾತ್ ಸಂಸ್ಥೆ ಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಈ ಒಡಂಬಡಿಕೆಯಿಂದ ತಾಂತ್ರಿಕ ವಿದ್ಯಾರ್ಥಿಗಳನ್ನು ರೋಬೋಟಿಕ್...
