online news

Renukacharya: ತುಪ್ಪ ಕಿಚಡಿ ಒಳಗೆ ಬಿದ್ರೆ ಯಾರಿಗೆ ಲಾಭ.! ಸಿಪಿ ಯೋಗೇಶ್ವರ್ ದೆಹಲಿ ಪ್ರವಾಸ, ಹಾರಿಕೆ ಉತ್ತರಕ್ಕೆ ಶರಣಾದ ರೇಣುಕಾಚಾರ್ಯ

  ದಾವಣಗೆರೆ: ಕರ್ನಾಟಕದಲ್ಲಿ 150 ಸ್ಥಾನದಲ್ಲಿ ಬಿಜೆಪಿ ಜಯಭೇರಿ ಭಾರಿಸಬೇಕು ಎನ್ನುವುದು ಯಡಿಯೂರಪ್ಪ ಅವರ ಸಂಕಲ್ಪ. ಹಾಗಾಗಿ, ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಅದರಿಂದ ಬಿಜೆಪಿಗೆ...

ದಾವಣಗೆರೆಯಲ್ಲಿ ವಿಶಿಷ್ಟ ರೀತಿಯ ವಿಶ್ವೇಶ್ವರ ತೀರ್ಥರ ಜ್ಞಾನ ಮುದ್ರ ಹೋಲಿಕೆಯ ಗಣೇಶ ಪ್ರತಿಷ್ಟಾಪನೆ

  ದಾವಣಗೆರೆ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪೇಜಾವರ ಮಠದ 33ನೆಯ ಮಠಾಧೀಶರಾಗಿದ್ದ ಶ್ರೀ ವಿಶ್ವೇಶ್ವರ ತೀರ್ಥರ ಜ್ಞಾನ ಮುದ್ರ ಹೋಲಿಕೆಯ ಗಣೇಶನ ಮೂರ್ತಿಯನ್ನು ಇಲ್ಲಿನ ಮಹಾರಾಜ ಪೇಟೆಯ ಇಜಾದರ್ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಶ್ರೀ...

ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

  ದಾವಣಗೆರೆ: ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಗದಗದ ಶಂಕರ್ ಧರ್ಮಣ್ಣ ಕುದರಿಮೋತಿ ಆಯ್ಕೆಯಾಗಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕುಮಾರ್ ಹೊನಕೇರಿ(ಚಿಕ್ಕಮಗಳೂರು),...

ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ವಿಶೇಷ ಯೋಜನೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

  ಬೆಂಗಳೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಮಲ್ಲೇಶ್ವರನ ಅರಣ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು. ರಾಜ್ಯದಲ್ಲಿ...

ಬಾಲಕನ ಪರಿಸರ ಪ್ರೇಮಿ ಗಣಪಗೆ ಫಿದಾ.! ಕೈಯಾರೆ ತಯಾರಿಸಿದ ಗಣೇಶನಿಗೆ ನಮನ

  ದಾವಣಗೆರೆ: ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆಯೇನೊ ಸರಿ. ಆದರೆ, ಅದನ್ನು ಪಾಲಿಸುವಲ್ಲಿ ಮಾತ್ರ ಜನರು ಹಿಂದೇಟು ಹಾಕುತ್ತಿದ್ದಾರೆ....

ಮಹಾನಗರ ಪಾಲಿಕೆಯಿಂದ 30 ಕಡೆ ಗಣೇಶ ವಿಸರ್ಜನೆಗೆ ಟ್ರಾಕ್ಟರ್ ಬಳಕೆ.! ಎಲ್ಲೆಲ್ಲಿ ಅಂತಾ ಇಲ್ಲಿದೆ ಮಾಹಿತಿ 👇

  ದಾವಣಗೆರೆ: ಗೌರಿ ಗಣೇಶ ಚತುರ್ಥಿಯ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ಪಾಲಿಕೆ ವತಿಯಿಂದ ಸೆ. 10, 12 ಮತ್ತು 14 ರಂದು ನಗರದ 30 ಸ್ಥಳಗಳಲ್ಲಿ...

ಪರಿಶಿಷ್ಟ ವರ್ಗದ ಶಾಲೆಗೆ 444 ಶಿಕ್ಷಕರ ನೇಮಕಕ್ಕೆ ಸರ್ಕಾರದಿಂದ ಅನುಮೋದನೆ

  ದಾವಣಗೆರೆ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲ್ಮೀಕಿ ಆಶ್ರಮಶಾಲೆಗಳಲ್ಲಿ ಖಾಲಿರುವ ಒಟ್ಟು 444 ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ...

ಸಂತ ಸೇವಾಲಾಲ್ ನಿಂದಿಸಿರುವ ಮಾದಿಗ ದಂಡೋರ ಸಮಿತಿ ಕೂಡಲೇ ಬಹಿರಂಗ ಕ್ಷಮೆಗೆ ಆಗ್ರಹ

  ದಾವಣಗೆರೆ:  ಬಂಜಾರ ಸಮುದಾಯದ ಕುಲಗುರುಗಳಾದ ಸಂತ ಸೇವಾಲಾಲ್ ಅವರನ್ನು ನಿಂದಿಸಿರುವ ಮಾದಿಗ ದಂಡೋರ ಸಮಿತಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಸದಾಶಿವ ಆಯೋಗ ವರದಿ ವಿರೋಧಿ...

ದಾವಣಗೆರೆ ಹೈಟೆಕ್ ರೈಲ್ವೆ ನಿಲ್ದಾಣದ ಮಾದರಿ ವಿಘ್ನೇಶ್ವರ ಪ್ರತಿಷ್ಠಾಪಿಸಿದ ಛಾಯಾಗ್ರಾಹಕ

  ದಾವಣಗೆರೆ: ಗಣಪತಿಯನ್ನು ಪ್ರತಿಷ್ಠಾಪಿಸಲೆಂದೆ ತರಹೇವಾರಿ ವೇದಿಕೆಗಳನ್ನು ಜನರು ಅಣಿಗೊಳಿಸುತ್ತಾರೆ. ನೋಡುಗರನ್ನು ಆಕರ್ಷಿಸುವಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂಬುದೆ ಅದರ ಹಿಂದಿರುವ ಉದ್ದೇಶವಾಗಿತ್ತದೆ. ಅದೇ ರೀತಿ ಇಲ್ಲೊಬ್ಬ...

ಕಟ್ಟಡ ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ‌ ಜಯ: ಕೊವೀಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದ ಆದೇಶವನ್ನು ಹಿಂಪಡೆದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ

  ದಾವಣಗೆರೆ: ಬೆಂಗಳೂರು ಕಾರ್ಮಿಕ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಕೊವೀಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದ ಆದೇಶವನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ರದ್ದುಗೊಳಿಸಿರುವುದನ್ನು ಸಿ.ಐ.ಟಿ.ಯು....

ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ: ರೇಣುಕಾಚಾರ್ಯ ನೇತೃತ್ವದಲ್ಲಿ ಮೆರವಣಿಗೆ

  ದಾವಣಗೆರೆ: ಗಡಿ ಭದ್ರತಾ ಪಡೆಯಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರನ್ನು ಮೆರವಣಿಗೆ ಮಾಡಿ ಹೊನ್ನಾಳಿ ಶಾಸಕ ಎಂ.ಪಿ.‌ರೇಣುಕಾಚಾರ್ಯ ಆತ್ಮೀಯವಾಗಿ...

ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ: ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ವಿನಾಯಕ ಎಂ ಜಿ ಆಯ್ಕೆ

  ದಾವಣಗೆರೆ : ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಧವಾಗಿ ದಿನಾಂಕ 8-9-2021 ರ ಬುಧವಾರದಂದು ನಡೆದ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ನೂತನ...

ಇತ್ತೀಚಿನ ಸುದ್ದಿಗಳು

error: Content is protected !!