people

ಸರ್ವ ಸಮಾಜಕ್ಕೂ ಆದ್ಯತೆ ನೀಡಿದ ಬಿಜೆಪಿ : ಕರುನಾಡಿನಲ್ಲಿ ಮತ್ತೆ ಸರ್ಕಾರ ರಚನೆ : ಬಾಡದ ಆನಂದರಾಜು “ಬಿಜೆಪಿಗೆ ಜನರೇ ಶಕ್ತಿ, ಕಾರ್ಯಕರ್ತರೇ ಉಸಿರು ಅಭಿವೃದ್ಧಿಯೇ ನಮ್ಮ ಗುರಿ”

ದಾವಣಗೆರೆ: ಬಿಜೆಪಿ ಎಂದರೆ ವಿಶೇಷ ಆಲೋಚನೆ ದೂರದೃಷ್ಟಿ ಚಿಂತನೆ ಮಾಡುವ ಪಕ್ಷ. ಈ ಬಾರಿ ವಿಧಾನಸಭಾ ಚುನಾವಣೆ ಎಲ್ಲಾ ಸಮಾಜಕ್ಕೂ ಆದ್ಯತೆ ಕಲ್ಪಿಸಿದ್ದು ಸರ್ವರನ್ನು ಸಮಾನಚಾಗಿ ಜೊತೆಗೆ...

ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ ಅಧಿಕೃತವಾಗಿ ಎಲೆಕ್ಷನ್ ಪ್ರಚಾರ ಆರಂಭಿಸಿದ ಮಾಜಿ ಸಚಿವ ಮಲ್ಲಿಕಾರ್ಜುನ್

ದಾವಣಗೆರೆ: ಬಿಜೆಪಿ ಆಡಳಿತದಲ್ಲಿ ಶೇ.40ರಷ್ಟು ಭ್ರಷ್ಟಾಚಾರ ಎಲ್ಲಾ ಕಡೆ ಮಿತಿ ಮೀರಿದೆ. ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ. ಯುವಕರು, ಮಹಿಳೆಯರು, ರೈತರು ಎಲ್ಲರ ಒಲವು ಕಾಂಗ್ರೆಸ್ ಮೇಲಿದೆ...

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸುವುದಿಲ್ಲ: ಅರುಣ್ ಸಿಂಗ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಬಡವರು, ಶೋಷಿತರ ಕಲ್ಯಾಣಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಟೀಕಿಸಿದ್ದಾರೆ. ಮಾಧ್ಯಮ...

ರಾಜ್ಯದಲ್ಲಿ 75,393.57 ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

ಬೆಂಗಳೂರು: ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್‌ಎಚ್‌ಎಲ್‌ಸಿಸಿ) 61ನೇ ಸಭೆಯಲ್ಲಿ ಒಟ್ಟು 75,393.57 ಕೋಟಿ ರೂ. ಮೊತ್ತದ ಹೂಡಿಕೆಯ 18 ಯೋಜನೆಗಳಿಗೆ ಅನುಮೋದನೆ ನೀಡಿದೆ....

ಖಾಲಿ ಕುರ್ಚಿಗಳನ್ನುದ್ದೇಶಿಸಿ ಭಾಷಣ ಮಾಡಿದ ಚನ್ನಗಿರಿ ಶಾಸಕ.! ತುಮ್‌ಕೋಸ್ ಮಾರ್ಕೇಟ್ ಉದ್ಘಾಟನಾ ಊಟಕ್ಕೆ ಹಾಜರಾದ ಜನ

ಚನ್ನಗಿರಿ: ಚನ್ನಗಿರಿ ಪಟ್ಟಣದಲ್ಲಿರುವ ತುಮ್‌ಕೋಸ್ ಸೂಪರ್ ಮಾರುಕಟ್ಟೆಯನ್ನು ಸೋಮವಾರ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಬೃಹತ್ ಪೆಂಡಾಲ್, ಬರುವ ಜನತೆಗೆ ಕುಳಿತುಕೊಳ್ಳಲು ಸಾವಿರಾರು ಕುರ್ಚಿಗಳ...

24 ಗಂಟೆಯಲ್ಲಿ 843 ಜನರಿಗೆ ಕೋವಿಡ್

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ದೃಢಪಟ್ಟ 843 ಪ್ರಕರಣಗಳು ದಾಖಲಾಗಿವೆ. ಕಳೆದ 126 ದಿನಗಳಲ್ಲಿ ಒಂದು ದಿನದಲ್ಲಿ ದಾಖಲಾದ ಅತ್ಯಧಿಕ ಪ್ರಕರಣಗಳ ಸಂಖ್ಯೆ ಇದಾಗಿದೆ...

ಚುನಾವಣಾ ರಣತಂತ್ರ: 4 ಕೋಟಿ ಜನರನ್ನು ತಲುಪಲಿದೆ ಬಿಜೆಪಿಯ 4 ರಥಗಳ ಯಾತ್ರೆ

ಬೆಂಗಳೂರು: ಬಿಜೆಪಿಯ 4 ರಥಗಳು ಒಟ್ಟು 4 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಿದ್ದು, ಪಕ್ಷ ಬಹುಮತ ಪಡೆಯಲು ಇದು ಪೂರಕ ಎಂದು ಬಿಜೆಪಿ ರಾಜ್ಯ ಪ್ರಧಾನ...

25ರಂದು ಬಿಜೆಪಿ ಯುವ ಮೋರ್ಚಾ  ಸಮಾವೇಶ 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ

ದಾವಣಗೆರೆ: ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಪಕ್ಕದಲ್ಲಿರುವ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಶುಕ್ರವಾರ ಪತ್ರಕರ್ತರಿಗೆ ಈ...

ಹರನ ಸ್ಮರಣೆಯಲ್ಲಿ ಮಿಂದೆದ್ದ ದಾವಣಗೆರೆ ಜನತೆ

ದಾವಣಗೆರೆ: ಮಹಾಶಿವರಾತ್ರಿ ದಾವಣಗೆರೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯಗಳನ್ನು ವಿದ್ಯುತ್‌ ದೀಪ, ತಳಿರು–ತೋರಣ, ಬಗೆ ಬಗೆಯ ಹೂ, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ನಗರದ ಶಿವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು....

ಟಿಪ್ಪುವಿನಂತೆ ಸಿದ್ದರಾಮಯ್ಯನನ್ನೂ ಹೊಡೆದು ಹಾಕಬೇಕು.! ಸಚಿವ ಅಶ್ವತ್ಥನಾರಾಯಣ ನನ್ನನ್ನು ಹೊಡೆಯಲು ಬಿಡುತ್ತೀರಾ? ಜನರಿಗೆ ಕೇಳಿದ ಸಿದ್ಧರಾಮಯ್ಯ.!

ಬೆಂಗಳೂರು: ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ಧರಾಮಯ್ಯ ಅವರನ್ನೂ ಕಳುಹಿಸಬೇಕು. ಹೊಡೆದು ಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ...

ಕಿಚ್ಚ ಸುದೀಪ್ ರಿಗೆ ವಾಲ್ಮೀಕಿ ಮಠದಿಂದ ಆಹ್ವಾನ ನೀಡಿರಲಿಲ್ವಾ.? ಸುಳ್ಳು ಹೇಳಿ ಜನ ಸೇರಿಸಿದ್ರಾ.?

ದಾವಣಗೆರೆ: ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಸುದೀಪ್ ಫ್ಯಾನ್ಸ್ ಗಲಾಟೆ ಪ್ರಕರಣಕ್ಕೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟರ್ ಮೂಲಕ ಮಾಹಿತಿ ನೀಡಿದ್ದಾರೆ ಕಿಚ್ಚ ಸುದೀಪ್. ನನಗೆ ಕಾರ್ಯಕ್ರಮಕ್ಕೆ...

ಹೆಲ್ತ್‌ ಇನ್‌ ಯುವರ್‌ ವಾರ್ಡ್‌.. 15 ರಿಂದ 20 ಸಾವಿರ ಜನರಿಗೆ ಒಂದು ನಮ್ಮ ಕ್ಲಿನಿಕ್‌

ಬೆಂಗಳೂರು: ಒಂದೇ ಸೂರಿನಡಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಸೇರಿದಂತೆ ಬಡವರ, ಮಧ್ಯಮ ವರ್ಗದವರ ಮತ್ತು ಕೊಳಚೆ ಪ್ರದೇಶ ನಿವಾಸಿಗಳ ಸಂಜೀವಿನಿಯಾಗಿ ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸಲಿವೆ ಎಂದು...

error: Content is protected !!