Success

ಯಶಸ್ಸಿನ ಹಾದಿಯಲ್ಲಿ ‘ನಮೋ ಭೂತಾತ್ಮ-2’ – ಕೋಮಲ್‌ ಅಭಿಮಾನಿಗಳು, ಪ್ರೇಕ್ಷಕರು ಜೈಕಾರ ಹಾಕಿ ಸ್ವಾಗತ

ದಾವಣಗೆರೆ; ’ನಮೋ ಭೂತಾತ್ಮ’ ಚಿತ್ರವು 9 ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿತ್ತು. ಈಗ ’ನಮೋ ಭೂತಾತ್ಮ-2’ ಶುಕ್ರವಾರ ಬಿಡುಗಡೆಗೊಂಡು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ....

ವೃದ್ಧರೊಟ್ಟಿಗೆ ಸಾರ್ಥಕತೆಯ ಜನುಮದಿನ ಆಚರಿಸಿಕೊಂಡ ರೈತ ನಾಯಕ ಕಲ್ಲಿಂಗಪ್ಪರ ಪುತ್ರಿ ರಾಜೇಶ್ವರಿ 

ದಾವಣಗೆರೆ: ರೈತ ನಾಯಕರು ಹಾಗೂ ಬಿಜೆಪಿ ಮುಖಂಡರಾದ ಕೆ. ಪಿ. ಕಲ್ಲಿಂಗಪ್ಪರ ಪುತ್ರಿ ಕೆ. ಪಿ. ರಾಜೇಶ್ವರಿ ಅವರ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಗರದ ಎಂಸಿಸಿ ಎ...

ಮಹಿಳೆಯರ ಶಕ್ತಿ ಯೋಜನೆ ಪರಿಪೂರ್ಣ; ಉಚಿತ ರಥಗಳ ಯಶಸ್ಸಿಗೆ KSRTC ಕಾರ್ಯತಂತ್ರ..   

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆನೀಡಲಾಗಿದೆ. ರಾಜ್ಯದ ಇತಿಹಾಸದಲ್ಲಿ   ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಗ್ಯಾರೆಂಟಿ’ ಯೋಜನೆ ಜಾರಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ...

ಆತ್ಮ ವಿಶ್ವಾಸವೇ ಯಶಸ್ವಿಗೆ ಸ್ಪೂರ್ತಿ – ಪ್ರೊ. S B ಮಲ್ಲೂರ್

ದಾವಣಗೆರೆ: ವಿದ್ಯಾರ್ಥಿಗಳ ಯಶಸ್ಸಿಗೆ ಮುಖ್ಯ ಮಾನದಂಡ ಆತ್ಮವಿಶ್ವಾಸ. ಯಾವುದೇ ಗುರಿಯನ್ನು ಎತ್ತರದ ಸ್ಥಾನದಲ್ಲಿ ಇಟ್ಟುಕೊಳ್ಳಬೇಕು. ಮನಸ್ಸಿದ್ದರೆ ಮಾರ್ಗ ಎಂದು ರೋಟರಿ ಕ್ಲಬ್ ದಾವಣಗೆರೆ ಮಿಡ್ ಟೌನ್ ಅಧ್ಯಕ್ಷರಾದ...

ಕ್ಷತ್ರಿಯರ ರಾಜ್ಯ ಸಮಾವೇಶ ಯಶಸ್ವಿಗೆ ಶ್ರಮಿಸಿದ ಉದಯ್ ಸಿಂಗ್ ಗೆ ಸನ್ಮಾನ

ದಾವಣಗೆರೆ: ರಾಜಮಹಾರಾಜರನ್ನ ಕಂಡಂತಹ ಸಮೂದಾಯಗಳು ಇಂದು ಬಿಕ್ಷೆ ಬೇಡುವಂತಹ ಪರಿಸ್ಥಿತಿ ಇದ್ದು ಇಂತಹ ಕ್ಷತ್ರಿಯ ಅಸಂಘಟಿತ ಸಮೂದಾಯಗಳನ್ನು ಸುಮಾರು 8000 ಸಾವಿರ ಕಿಮೀ ನಾಡಿನಾದ್ಯಂತ ಸಂಚರಿಸಿ ಅಭೂತಪೂರ್ವ...

ಆಶಾ ಕಾರ್ಯಕರ್ತೆಯರ ಹೋರಾಟದ ಯಶಸ್ಸು; ಗುರಿ ತಲುಪಲು ಇನ್ನೊಂದೇ ಗೇಣು..!

ಬೆಂಗಳೂರು: ಆಶಾ ಕಾರ್ಯಕರ್ತೆಯರ ಸುದೀರ್ಘ ಹೋರಾಟ ಇದೀಗ ಫಲಕೊಟ್ಟಿದೆ. ಗೌರವಧನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ಹಂತಗಳಲ್ಲಿ ಹೋರಾಟ ನಡೆಸಿರುವ ಆಶಾ ಹೋರಾಟಗಾರರು ಕೊನೆಗೂ...

ಬೂತ್ ವಿಜಯ ಅಭಿಯಾನ ಯಶಸ್ಸಿನ ಮೂಲಕ ರಾಜ್ಯದಲ್ಲಿ ಬಿಜೆಪಿ ಗೆಲುವು: ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಬೂತ್ ವಿಜಯ ಅಭಿಯಾನವನ್ನು ಬಿಜೆಪಿ ವತಿಯಿಂದ ಜ.2ರಿಂದ 12ರವರೆಗೆ ಹಮ್ಮಿಕೊಂಡಿದ್ದೆವು. ಸಂಭ್ರಮ, ಆತ್ಮವಿಶ್ವಾಸದಿಂದ ಇದನ್ನು ನಡೆಸಲಾಗಿದೆ. ಬೂತ್ ವಿಜಯ ಅಭಿಯಾನದ ಯಶಸ್ಸಿನ ಮೂಲಕ ರಾಜ್ಯದಲ್ಲಿ ಬಿಜೆಪಿ...

ಬದ್ಧತೆ ಇದ್ದರೆ ಯಶಸ್ಸು ಸಾಧ್ಯ :ಪ್ರೊ ಬಾಬು

ದಾವಣಗೆರೆ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಭ್ಯರ್ಥಿಗಳು ತಾವು ಏನಾಗಬೇಕು ಎಂಬ ಗುರಿಯೊಂದಿಗೆ ಬದ್ಧತೆಯಿಂದ ಶ್ರಮವಹಿಸಿ ಪ್ರಯತ್ನಪಟ್ಟರೆ ಅವರ ಗುರಿಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ...

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ದುಡಿದವರಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ: ದಾವಣಗೆರೆ ಜಿಲ್ಲಾ ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಾವಣಗೆರೆ ಸಮೀಪದ ಐತಿಹಾಸಿಕ ಹಿನ್ನಲೆಯ ಎಲೆಬೇತೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳಿಗೆ ಪೂರಕವಾಗಿ ಅತ್ಯಂತ ಶಿಸ್ತುಬದ್ಧವಾಗಿ...

error: Content is protected !!