ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ಕುಂದುವಾಡದ ಮೂರು ವರ್ಷದ ಚಾರು ಬಲಿ
ದಾವಣಗೆರೆ:
ಮೂರು ವರ್ಷದ ಬಾಲಕಿಯ ಬಲಿ ಪಡೆದ ಟಿಪ್ಪರ್ ಲಾರಿ.!
ಅಂಗನವಾಡಿ ಮುಗಿಸಿಕೊಂಡು ಅಜ್ಜಿ ಜೊತೆ ಮನೆಗೆ ಹೋಗುವಾಗ ಚಾಲಕನ ನಿರ್ಲಕ್ಷ್ಯ ಕ್ಕೆ ಚಾರು ಎಂಬ ಬಾಲಕಿಯ ತಲೆ ಮೇಲೆ ಲಾರಿ ಹರಿದು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. pic.twitter.com/apIPsWgQNZ
— H M P Kumar (@VoiceGaruda) June 21, 2023