Thungabhadra; ತುಂಗಭದ್ರಾ ನದಿಗೆ ಭಾಗಿನ ಅರ್ಪಿಸಿದ ಡಾ ಪ್ರಭಾ ಮಲ್ಲಿಕಾರ್ಜುನ

ದಾವಣಗೆರೆ: Thungabhadra  ಹರಿಹರದಲ್ಲಿ ಪಂಚಮಸಾಲಿ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾದಿಗಳೊಂದಿಗೆ ಕಳೆದ ಮಧುರ ಕ್ಷಣಗಳು ಈ ಸಂದರ್ಭದಲ್ಲಿ ಪಂಚಮಸಾಲಿ ಶ್ರೀಗಳು, ಉದ್ಯಮಿಗಳಾದ  ಬಿ. ಸಿ. ಉಮಾಪತಿ ವಕೀಲರಾದ ಪ್ರಕಾಶ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!