ಪೇದೆಗಳು ಸೆಲ್ಯೂಟ್ ಹೊಡೆಯಲು ಮಾತ್ರವಿಲ್ಲ.! ಯಾವ ಗೃಹಸಚಿವರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ – ಆರಗ ಜ್ಞಾನೇಂದ್ರ
ದಾವಣಗೆರೆ: ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಪಿಎಸ್ಐ ಮತ್ತು ಕಾನ್ಸೆಟೇಬಲ್ ಹುದ್ದೆಗಳನ್ನು ಇನ್ನೆರಡು ವರ್ಷಗಳಲ್ಲಿ ಭರ್ತಿ ಮಾಡುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು....
